ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಜಯಂತಿ, ಕೋಟಿ ಕೋಟಿ ನಮನಗಳು
ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಜಯಂತಿ, ಮಾಘ ಶುಕ್ಲ ದ್ವಾದಶಿ , ೩೦.೧.೨೦೨೬
ಪ್ರೇಮಮಯಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮೇಲೆ ಧೃಢ ಶ್ರದ್ಧೆ ಇರುವ ದಕ್ಷಿಣ ಕನ್ನಡದ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದ ದಿ. (ಶ್ರೀಮತಿ) ಉಷಾ ಕಾಮತ (ವಯಸ್ಸು ೮೭ ವರ್ಷ)
ಅಮ್ಮನಿಗೆ ಪ.ಪೂ. ಗುರುದೇವರಲ್ಲಿ ತುಂಬಾ ಶ್ರದ್ಧೆ ಇತ್ತು. ಅವರಲ್ಲಿ ‘ಪ.ಪೂ. ಗುರುದೇವರು ತನ್ನ ಜೊತೆಯಲ್ಲಿಯೇ ಇದ್ದಾರೆ’, ಎಂಬ ದೃಢ ಶ್ರದ್ಧೆ ಇತ್ತು. ಅವರು ಇಡೀ ದಿನ ಗುರುದೇವರ ಮುಂದೆ ಆತ್ಮನಿವೇದನೆ ಮಾಡಿ ಮನಸ್ಸಿನಲ್ಲಿ ಎಲ್ಲ ವಿಚಾರಗಳನ್ನು ಹೇಳುತ್ತಿದ್ದರು.
ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ !
‘ರಾಷ್ಟ್ರ-ಧರ್ಮಪ್ರೇಮಿಗಳೇ, ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿರದೆ ವ್ಯಾಪಕರಾಗಲು ಚಿಕಿತ್ಸೆ, ನ್ಯಾಯಾಲಯ, ಪೊಲೀಸ್, ಸರಕಾರಿ ಕಾರ್ಯಾಲಯಗಳು ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿ ರುವ ಅನ್ಯಾಯ ಹುಡುಕಿ ಅದರ ವಿರುದ್ಧ ಕಾನೂನುರೀತಿಯಲ್ಲಿ ಧ್ವನಿ ಎತ್ತಿ !’
ಅವಕಾಶವಾದಿ ಸಾಮ್ಯವಾದ !
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ಗುಂಡಿನ ದಾಳಿಗೆ ಬಲಿಯಾದವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ಇರಾನ್ ಸರ್ಕಾರವು ೫೦ ಲಕ್ಷ ರಿಯಾಲ್ (ಮೂರೂವರೆ ಲಕ್ಷ ರೂಪಾಯಿ) ‘ಬುಲೆಟ್ ಫೀ’ (ಬಂದೂಕಿನ ಗುಂಡಿನ ಶುಲ್ಕ) ವಸೂಲಿ ಮಾಡುತ್ತಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ‘ಆನಂದಲ್ಲಿರುವ ಸಾಧಕರನ್ನು’ ನೋಡಿ ಆನಂದವಾಗುವುದು
ಕು. ಅಂಜಲಿ ಕಾನಸ್ಕರ : ‘ನನಗೆ ಏನೂ ಹೇಳಲಿಕ್ಕಿಲ್ಲ. ನನಗೆ ತುಂಬಾ ಸಮಾಧಾನವೆನಿಸುತ್ತಿದೆ ಮತ್ತು ಒಳಗಿನಿಂದ ಆನಂದದ ಅನುಭೂತಿಯಾಗುತ್ತಿದೆ.’
ಗುರುಬೋಧ
ಗುರುತತ್ತ್ವವು ವರ್ಣಿಸಲು ಅಸಾಧ್ಯವಾದದ್ದು. ಅದು ಬುದ್ಧಿಗೆ ನಿಲುಕುವಂತಹದ್ದಲ್ಲ. ಅದನ್ನು ಅಂತರಂಗದಲ್ಲಿ ಅನುಭವಿಸಬೇಕು. ಅದು ಸರ್ವವ್ಯಾಪಿಯಾಗಿದೆ. ಈ ಜಗತ್ತಿನಲ್ಲಿ ಮತ್ತು ಪರಲೋಕದಲ್ಲಿಯೂ ಅದು ಇಲ್ಲದ ಜಾಗವೇ ಇಲ್ಲ.