ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸರ್ವಧರ್ಮಸಮಭಾವ’ ಎನ್ನುವ ಪದವನ್ನು ವಿವಿಧ ಧರ್ಮಗಳ ಅಭ್ಯಾಸವಿಲ್ಲದ ಅಜ್ಞಾನಿಗಳು ಮಾತ್ರ ಮಾತನಾಡುತ್ತಾರೆ. ಹಾಗೆ ಮಾತನಾಡುವುದು ಎಂದರೆ ‘ಸುಶಿಕ್ಷಿತರು ಮತ್ತು ಅಶಿಕ್ಷಿತರು ಇಬ್ಬರೂ ಒಂದೇ’ ಎಂದು ಹೇಳಿದಂತೆ.
ಗುರುಗಳ ಮೇಲೆ ಕೇವಲ ವಿಶ್ವಾಸವಷ್ಟೇ ಅಲ್ಲ, ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಶ್ರದ್ಧೆಯೂ ಇರಲೇಬೇಕು !
‘ನಮಗೆ ನಮ್ಮ ವೈದ್ಯರು, ನ್ಯಾಯವಾದಿಗಳು, ಲೆಕ್ಕಪರಿಶೋಧಕರು ಮುಂತಾದವರ ಮೇಲೆ ವಿಶ್ವಾಸವಿರುತ್ತದೆ. ಕೇವಲ ವಿಶ್ವಾಸವಷ್ಟೇ ಅಲ್ಲದೆ, ಅವರಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಶ್ರದ್ಧೆಯು ಗುರುಗಳ ಮೇಲೆ ಇರಬೇಕು.’
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !