
ಪಾಂಡವರು ದೈಹಿಕವಾಗಿ ವನವಾಸ ವನ್ನು ಸಹಿಸಿದರು; ಆದರೆ ಅವರು ಮನಸ್ಸಿನಿಂದ ಭಗವಂತನನ್ನು ಆರಾಧಿಸುತ್ತಿದ್ದರಿಂದ ವನವಾಸದಲ್ಲೂ ಸಮಾಧಾನದಿಂದಿದ್ದರು. ಎಲ್ಲವೂ ‘ಭಗವಂತನ ಇಚ್ಛೆಯಿಂದಲೇ ಆಗುತ್ತದೆ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾನೆ,’ ಎಂಬ ಭಾವನೆಯನ್ನು ಇಟ್ಟುಕೊಳ್ಳುವುದಕ್ಕಿಂತ ದೊಡ್ಡ ಸಮಾಧಾನ ಬೇರೊಂದಿಲ್ಲ. ಆನಂದವು ಕೃತಿಯಲ್ಲಿದೆ, ಫಲದ ಆಸೆಯಲ್ಲಿಲ್ಲ. ನಾಮಸ್ಮರಣೆ ಎಂಬ ಕೃತಿ ಮಾಡಿದರೆ, ಶಾಶ್ವತ ಆನಂದ ಮತ್ತು ಸಮಾಧಾನ ನಮಗೆ ಖಂಡಿತವಾಗಿ ಸಿಗುತ್ತದೆ. ‘ಏನು ಸಂಭವಿಸುತ್ತದೋ ಅದು ಭಗವಂತನ ಇಚ್ಛೆಯಿಂದಲೇ ಸಂಭವಿಸುತ್ತದೆ,’ ಎಂಬ ನಿಜವಾದ ಭಾವದಿಂದ ಬದುಕುವವರಿಗೆ, ಸಮಾಧಾನ ಎಂದರೆ ಏನು ಎಂಬುದು ಖಂಡಿತವಾಗಿ ತಿಳಿಯಬಹುದು.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !