
ಸೌ. ಅವನಿ ಕರಮಳಕರ (ಪೂರ್ವಾಶ್ರಮದ ಕು. ಶ್ರೇಯಾ ಗುಬ್ಯಾಡ), ಕೊಲ್ಹಾಪುರ : ನನ್ನಿಂದಾಗುವ ತಪ್ಪುಗಳಲ್ಲಿ ನನ್ನಲ್ಲಿನ ಅಹಂಕಾರವೇ ಕಾರಣ. ಅದರ ಮೂಲ ಕಾರಣ ನನ್ನ ಬಹಿರ್ಮುಖತೆ ! ನಾನು ಯಾವಾಗ ಅಂತರ್ಮುಖ ವಾಗಿರುತ್ತೇನೆಯೋ, ಆಗ ನಿಮ್ಮ ಕೃಪೆಯಿಂದ ನನ್ನಿಂದ ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯಾಗುತ್ತದೆ; ಆದರೆ ನನ್ನ ಬಹಿರ್ಮುಖತೆ ಹೆಚ್ಚಾದಾಗ ನನ್ನಿಂದ ತಪ್ಪುಗಳಾಗುತ್ತವೆ ಅಥವಾ ನನ್ನ ಅಹಂಕಾರ ಹೆಚ್ಚಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದಕ್ಕಾಗಿ ಸ್ವಯಂಸೂಚನೆಗಳ ಸತ್ರಗಳನ್ನು ಮಾಡುತ್ತಿಯಲ್ಲ ?
ಸೌ. ಅವನಿ ಕರಮಳಕರ : ಇಲ್ಲ ನನ್ನಿಂದ ಸ್ವಯಂಸೂಚನೆಯ ಸತ್ರಗಳು ಆಗುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡುವುದು ಅತ್ಯಂತ ಮಹತ್ವದ್ದಾಗಿದೆ. ನೀನು ಇತರರಿಗೆ ಸಾಧನೆಯ ಬಗ್ಗೆ ಹೇಳಿದ ನಂತರ ಅವರು ನೀನು ಹೇಳಿದ್ದನ್ನು ಕೇಳಿ ಸಾಧನೆ ಮಾಡುವುದರಿಂದ ಅವರ ಪ್ರಗತಿಯಾಗುವುದು; ಆದರೆ ನಿನ್ನಲ್ಲಿ ಸ್ವಭಾವದೋಷಗಳು ಉಳಿದರೆ ನಿನ್ನ ಪ್ರಗತಿ ಆಗಲಾರದು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !