ಸಾಧನೆ ಗುಣಾತ್ಮಕವಾಗದಿದ್ದರೆ ಅದಕ್ಕೆ ‘ಸಾಧನೆಯ ಅವಧಿಯನ್ನು ಹೆಚ್ಚಿಸುವುದು ಇದೊಂದೇ ಉಪಾಯವಾಗಿದೆ !

ಮೂರನೇ ಮಹಾಯುದ್ಧವು ಹತ್ತಿರ ಬರುತ್ತಿದೆ. ಎಲ್ಲರೂ ಗಮನದಲ್ಲಿಡಬೇಕು, “ನಿಮ್ಮ ಸಾಧನೆಯು ಗುಣಾತ್ಮಕವಾಗದಿದ್ದರೆ, ಅದಕ್ಕೆ ‘ಸಾಧನೆಯ ಅವಧಿಯನ್ನು ಹೆಚ್ಚಿಸುವುದು ಇದೊಂದೇ ಉಪಾಯವಾಗಿದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು

ಅವರ ತಂದೆ (ಪೂ. ಸದಾಶಿವ ಪರಾಂಜಪೆ (ಸನಾತನದ ೮೯ ನೇ ಸಂತರು, ವಯಸ್ಸು ೮೨ ವರ್ಷ)) ಅವರಿಗೆ ಕಾರಿನಲ್ಲಿ ಕಾಲೇಜಿಗೆ ಬಿಡಲು ಬರುತ್ತಿದ್ದರು. ಆಗ ಅವರು ತಂದೆಯವರಿಗೆ, “ಅಪ್ಪಾ, ನೀವು ನನಗೆ ಕಾಲೇಜಿನಿಂದ ಸ್ವಲ್ಪ ದೂರದಲ್ಲಿ ಬಿಡಿ. ಮುಂದೆ ನಾನು ನಡೆದುಕೊಂಡು ಹೋಗುತ್ತೇನೆ” ಎಂದು ಹೇಳುತ್ತಿದ್ದರು.

ಸಾಧನೆಯನ್ನು ಮಾಡುವಾಗ ಬರುವ ವಿವಿಧ ಅಡಚಣೆಗಳ ನಿವಾರಣೆಗಾಗಿ ಸಂತರು ಹೇಳಿದ ನಾಮಜಪಾದಿ ಉಪಾಯಗಳೊಂದಿಗೆ ಕುಲದೇವತೆಗೆ ಭಾವಪೂರ್ಣ ಪ್ರಾರ್ಥನೆ ಮಾಡುವುದರ ಮಹತ್ವ !

ಸಾಧಕರು ಸಾಧನೆಯಲ್ಲಿ ಅಡಚಣೆಯ ಪ್ರಸಂಗಗಳಲ್ಲಿ ಗುರುಗಳು ಮತ್ತು ಉಪಾಸ್ಯದೇವತೆಯೊಂದಿಗೆ ಕುಲದೇವತೆಗೂ ಅಡಚಣೆ ನಿವಾರಿಸಲು ಭಾವಪೂರ್ಣ ಪ್ರಾರ್ಥನೆ ಮಾಡಬೇಕು.

ಇಂದಿರಾ ಗಾಂಧಿಯವರ ಕಾಲದ ಸ್ವಾಭಿಮಾನಶೂನ್ಯ, ಅಸಹಾಯಕ ಮತ್ತು ದೀನ ಭಾರತ !

ಸಂಧಾನದ ಈ ಅಧಿವೇಶನವು ಮರುದಿನವೂ ಮುಂದುವರಿಯಿತು. ೨೫ ಸೆಪ್ಟೆಂಬರ್ ೧೯೬೯ ರಂದು ಭಾರತೀಯ ನಿಯೋಗದ ಸದಸ್ಯರು ಶೃಂಗ ಸಮ್ಮೇಳನಕ್ಕೆ ಹಾಜರಾಗಲು ಪ್ರಯತ್ನಿಸಿದಾಗ, ಅವರನ್ನು ಬಾಗಿಲಿನಲ್ಲಿಯೇ ಅವಮಾನಿಸಿ ಹಿಂದಿರುಗುವಂತೆ ಹೇಳಲಾಯಿತು.

ಅವಿಭಕ್ತ ಕುಟುಂಬ ವ್ಯವಸ್ಥೆಯ ಕುಸಿತಕ್ಕೆ ಜಾತ್ಯತೀತ ಶಿಕ್ಷಣ ವ್ಯವಸ್ಥೆಯೇ ಕಾರಣ !

ಅವಿಭಕ್ತ ಕುಟುಂಬದಲ್ಲಿ ಸತತವಾಗಿ ಪರೇಚ್ಛೆಯಿಂದ ನಡೆದುಕೊಳ್ಳಬೇಕಾಗುವುದರಿಂದ ಮನೋಲಯವಾಗಿ ಸ್ವೇಚ್ಛೆ ಯಿಂದ ಈಶ್ವರೇಚ್ಛೆಯ ಕಡೆಗೆ ಪ್ರವಾಸ ಶೀಘ್ರವಾಗಿ ಆಗುತ್ತದೆ. ಕುಟುಂಬಗಳೊಂದಿಗೆ ಇರುವ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಪೂರ್ಣಗೊಳ್ಳುತ್ತದೆ.

ಸಾಧನೆಯ ವಿಷಯದಲ್ಲಿ ಭಾರತದ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹೆಚ್ಚುತ್ತಿರುವ ಬಿಟ್‌ಕಾಯಿನ್ ಮಹತ್ವ !

ಬಿಟ್‌ಕಾಯಿನ್ ಭಾರತದಲ್ಲಿ ಕಾನೂನುಬದ್ಧವಾಗಿದೆ; ಆದರೆ ಸರಕಾರದಿಂದ ಮಾನ್ಯತೆ ಸಿಕ್ಕಿಲ್ಲ. ಇದರರ್ಥ ನೀವು ಮಾಡುವ ವ್ಯವಹಾರಗಳು ಅಥವಾ ಹೂಡಿಕೆಗಳು ಸಂಪೂರ್ಣವಾಗಿ ನಿಮ್ಮ ಅಪಾಯದ ಮೇಲೆ ಇರುತ್ತವೆ.

ಲಾಠಿ ಭಯ 

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಗೋಹತ್ಯೆ ನಿಷೇಧಕ್ಕಾಗಿ ನಡೆಸಿದ ಪ.ಪೂ. ಕರಪಾತ್ರಿ ಮಹಾರಾಜರ ಮೆರವಣಿಗೆಯ ಮೇಲೆ ಗೋಲಿಬಾರ್ ಮಾಡಿ ಅನೇಕ ಸಂತರು ಮತ್ತು ಸಾಧುಗಳನ್ನು ಕೊಲ್ಲಿಸಲಾಗಿತ್ತು.

ಕಾಂಗ್ರೆಸ್ಸನ್ನೇ ನಿಷೇಧಿಸಬೇಕು !

ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಶಾಖೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿಷೇಧಿಸಲು ಆಗ್ರಹಿಸಿದ್ದಾರೆ.

ಆರೋಗ್ಯವಂತ ಹೃದಯಕ್ಕಾಗಿ ಮಾಡಬೇಕಾದ ಉಪಾಯಗಳು

ಹೆಚ್ಚು ಸಕ್ಕರೆ ಇರುವ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸುವುದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳು ಹೆಚ್ಚಾಗುವುದಿಲ್ಲ. ಉಪ್ಪನ್ನು ಕಡಿಮೆ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.