
ಕು. ರಜನಿಗಂಧಾ ಕುರ್ಹೆ : ‘ಜನವರಿಯಿಂದ ಮಾರ್ಚ ೨೦೨೪ ರಲ್ಲಿ ನನ್ನ ನಾಮಜಪಾದಿ ಉಪಾಯಗಳು ಸ್ವಯಂಸೂಚನೆಗಳು ಮತ್ತು ತಖ್ತೆ ಈ ಎಲ್ಲ ಪ್ರಯತ್ನಗಳು ಬಹಳ ಚೆನ್ನಾಗಿ ಆಗುತ್ತಿದ್ದವು. ನಂತರ ಏಪ್ರಿಲ್ ದಿಂದ ಜುಲೈ ೨೦೨೪ ರ ಅವಧಿಯಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳಕಾಕಾರವರು ಹೇಳಿದಂತೆ ನನಗೆ ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪವನ್ನು ಹುಡುಕಲು ಬರುತ್ತಿತ್ತು. ನಾನು ಉಪಾಯ ಮಾಡಿದ ನಂತರ ಒಂದು ಒಂದೂವರೆ ಗಂಟೆಯಲ್ಲಿ ನನ್ನ ತೊಂದರೆ ಕಡಿಮೆಯಾಗುತ್ತಿತ್ತು. ಆದರೆ ಈಗ ನನಗೆ ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪವನ್ನು ಹುಡುಕುವಾಗ ಅಡಚಣೆಗಳು ಬರುತ್ತವೆ. ಆದ್ದರಿಂದ ನನಗೆ ನಾಮಜಪವು ಬೇಗನೇ ಸಿಗುವುದಿಲ್ಲ ಮತ್ತು ನನ್ನ ಶಾರೀರಿಕ ತೊಂದರೆಗಳ ಬಗೆಗಿನ ಇತರ ನಾಮಜಪಗಳು ಪೂರ್ಣವಾಗುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ನಮ್ಮ ಪ್ರಾರಬ್ಧಭೋಗ ಎಷ್ಟಿದೆ, ಎಂಬುದು ನಮಗೆ ಗೊತ್ತಿರುವುದಿಲ್ಲ. ಇನ್ನೊಂದು ಕಾರಣವೆಂದರೆ ಕಾಲಮಹಾತ್ಮೆ ! ಈಗ ಕೆಟ್ಟ ಕಾಲವು ಬರುತ್ತಿದೆಯಲ್ಲ ? ಮೂರನೇ ಮಹಾಯುದ್ಧವು ಹತ್ತಿರ ಬರುತ್ತಿದೆ. ಎಲ್ಲರೂ ಗಮನದಲ್ಲಿಡಬೇಕು, “ನಿಮ್ಮ ಸಾಧನೆಯು ಗುಣಾತ್ಮಕವಾಗದಿದ್ದರೆ, ಅದಕ್ಕೆ ‘ಸಾಧನೆಯ ಅವಧಿಯನ್ನು ಹೆಚ್ಚಿಸುವುದು ಇದೊಂದೇ ಉಪಾಯವಾಗಿದೆ.
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !