ಫಲಕ ಪ್ರಸಿದ್ಧಿಗಾಗಿ

೧. ಕಾಂಗ್ರೆಸ್ಸನ್ನೇ ನಿಷೇಧಿಸಬೇಕು !
ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಶಾಖೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿಷೇಧಿಸಲು ಆಗ್ರಹಿಸಿದ್ದಾರೆ.
೨. ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ಹಿಜಾಬ್ ಇವುಗಳನ್ನು ನಿಷೇಧಿಸಬೇಕು !
ಕೊಚ್ಚಿ (ಕೇರಳ)ನ ಪಲ್ಲೂರುಥಿ ಪ್ರದೇಶದ ‘ಸೇಂಟ್ ರೀಟಾ ಪಬ್ಲಿಕ್ ಸ್ಕೂಲ್’ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿದ್ದರಿಂದ ವಿವಾದ ಸೃಷ್ಟಿಯಾಗಿದೆ. ಈ ಕಾರಣದಿಂದ ಶಾಲೆಯು ಅಕ್ಟೋಬರ್ ೧೩ ಮತ್ತು ೧೪ ರಂದು ೨ ದಿನಗಳ ರಜೆ ಘೋಷಿಸಿತು.
೩. ದೇವಾಲಯಗಳ ಹಣ ಕೇವಲ ಧರ್ಮಕ್ಕಾಗಿ ಖರ್ಚಾಗಬೇಕು !
ಭಕ್ತರು ನೀಡಿದ ದಾನವನ್ನು ಕೇವಲ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಬಳಸಬೇಕು. ದಾನದ ಹಣ ದೇವರದ್ದು, ಸರಕಾರದ್ದಲ್ಲ. ಈ ಹಣವನ್ನು ಇನ್ನು ಮುಂದೆ ರಸ್ತೆಗಳು, ಸೇತುವೆಗಳು ಅಥವಾ ಯಾವುದೇ ಖಾಸಗಿ ಉದ್ಯಮಗಳಿಗೆ ಬಳಸಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
೪. ರಸ್ತೆಯಲ್ಲಿ ನಮಾಜು ಪಠಣ ಮಾಡುವವರಿಗೆ ಶಿಕ್ಷೆ ಯಾವಾಗ ಆಗುತ್ತದೆ ?
ಇನ್ನು ಮುಂದೆ ಸರಕಾರಿ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸಿದರೆ ೧ ಲಕ್ಷ ರೂಪಾಯಿ ದಂಡ ಮತ್ತು ೩ ವರ್ಷಗಳ ಜೈಲು ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಜಾರಿಗೆ ತರಲು ರಾಜ್ಯದ ಕಾಂಗ್ರೆಸ್ ಸರಕಾರ ಪ್ರಯತ್ನಿಸುತ್ತಿದೆ.
೫. ಬಲಾತ್ಕಾರಿಗಳಿಗೆ ಇದೇ ಶಿಕ್ಷೆಯಾಗಬೇಕು !
ಆಗ್ರಾ (ಉತ್ತರಪ್ರದೇಶ)ದಲ್ಲಿ ಐದೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯವು ಅಮಿತ ಮತ್ತು ನಿಖಿಲ ಎಂಬ ಇಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿತು.
೬. ನುಸುಳುಕೋರ ಗೋಕಳ್ಳರಿಗೆ ಬೆಂಬಲ ನೀಡುತ್ತಿರುವ ನಿರ್ಲಜ್ಜ ಬಾಂಗ್ಲಾದೇಶ !
ತ್ರಿಪುರಾದಲ್ಲಿ ಗಡಿ ದಾಟಿ ಬಂದಿದ್ದ ೩ ಬಾಂಗ್ಲಾದೇಶೀಯರು ದನಗಳನ್ನು ಕದಿಯಲು ಪ್ರಯತ್ನಿಸಿದ್ದು, ಸ್ಥಳೀಯರ ಮೇಲೆ ಆಕ್ರಮಣ ಮಾಡಿದ್ದಾರೆ. ಈ ವೇಳೆ ನಡೆದ ಸಂಘರ್ಷದಲ್ಲಿ ಬಾಂಗ್ಲಾದೇಶದ ಗೋಕಳ್ಳರು ಮೃತಪಟ್ಟಿದ್ದಾರೆ. ಈ ವಿಷಯವಾಗಿ ಬಾಂಗ್ಲಾದೇಶದ ಸರಕಾರವು ಭಾರತದ ಬಳಿ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.
೭. ಮೂಲತಃ ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗಿದೆ ?
ಅನುಮತಿ ಪಡೆಯದೆ ಜನರು ಸಾರ್ವಜನಿಕ ರಸ್ತೆಗಳು ಮತ್ತು ಸರಕಾರಿ ಆವರಣಗಳಲ್ಲಿ ನಮಾಜು ಪಠಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾಜಪದ ಅಮಾನತುಗೊಂಡ ಶಾಸಕ ಬಸವರಾಜ ಯತ್ನಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?