ದೀಪಾವಳಿಯ ಇತಿಹಾಸ !
ಯಾವುದಾದರೊಂದು ಪ್ರದೇಶವನ್ನು ಪ್ರಕಾಶಮಾನಗೊಳಿಸಲು ತೇಜಸ್ವಿ ಬೆಳಕು ಮತ್ತು ಸಂದೇಶ ರವಾನೆಗಾಗಿ ಸಾಂಕೇತಿಕ ಬಣ್ಣದ ಬೆಳಕು ಅಥವಾ ಹೊಗೆಯನ್ನು ನಿರ್ಮಿಸಿ, ಅದನ್ನು ಸೈನ್ಯದ ಕಾರ್ಯಗಳಿಗಾಗಿ ಬಳಸಲಾಗುತ್ತಿತ್ತು.
ಯಾವುದಾದರೊಂದು ಪ್ರದೇಶವನ್ನು ಪ್ರಕಾಶಮಾನಗೊಳಿಸಲು ತೇಜಸ್ವಿ ಬೆಳಕು ಮತ್ತು ಸಂದೇಶ ರವಾನೆಗಾಗಿ ಸಾಂಕೇತಿಕ ಬಣ್ಣದ ಬೆಳಕು ಅಥವಾ ಹೊಗೆಯನ್ನು ನಿರ್ಮಿಸಿ, ಅದನ್ನು ಸೈನ್ಯದ ಕಾರ್ಯಗಳಿಗಾಗಿ ಬಳಸಲಾಗುತ್ತಿತ್ತು.
ಮುಂದಿನ ದಿನಗಳಲ್ಲಿ ದೇಶಭಕ್ತರ ಪಯಣವು ಸಾಂಸ್ಕೃತಿಕ ರಾಷ್ಟ್ರವಾದದಿಂದ ಆಧ್ಯಾತ್ಮಿಕ ರಾಷ್ಟ್ರ ನಿರ್ಮಾಣದ ಕಡೆಗೆ ನಡೆದರೆ, ಭಾರತವು ಸ್ವಯಂಪ್ರಕಾಶಿತ ಹಿಂದೂ ರಾಷ್ಟ್ರವಾಗುತ್ತದೆ ಮತ್ತು ಅದರ ತೇಜೋಮಯ ಪ್ರಕಾಶದಲ್ಲಿ ಇಡೀ ವಿಶ್ವವು ಮಾರ್ಗದರ್ಶನ ಪಡೆಯುತ್ತದೆ !
ಸ್ತ್ರೀ-ಪುರುಷರ ಸಾತ್ತ್ವಿಕ ವೇಷಭೂಷಣ; ಕುಂಕುಮ, ಗಂಧ ಇತ್ಯಾದಿ ಗಳನ್ನು ಹಚ್ಚಿಕೊಳ್ಳುವ ಯೋಗ್ಯಪದ್ಧತಿಗಳ ಬಗೆಗಿನ ಜ್ಞಾನ ಕೊಡುವ ಈ ಗ್ರಂಥವನ್ನು ಅವಶ್ಯ ಓದಿರಿ
ದೇವರ ಮುಂದೆ ಪ್ರತಿದಿನ ತುಪ್ಪದ ದೀಪವನ್ನು ಹಚ್ಚಲು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಹಬ್ಬಹರಿದಿನಗಳಲ್ಲಿಯಾದರೂ ತುಪ್ಪದ ದೀಪವನ್ನು ಹಚ್ಚಬಹುದು ಮತ್ತು ಇತರ ದಿನಗಳಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಬಹುದು.
ಪೂಜಾ ಸಾಮಾಗ್ರಿಗಳು, ಹಾಗೆಯೇ ನಿತ್ಯೋಪಯೋಗಿ ಸಾಮಗ್ರಿಗಳನ್ನು ಇಡಲು ಸಹ ಈ ಪೆಟ್ಟಿಗೆ ಉಪಯುಕ್ತವಾಗಿದೆ. ಕೇವಲ ದೀಪಾವಳಿ ಇತ್ಯಾದಿ ಹಬ್ಬಗಳ ನಿಮಿತ್ತವಷ್ಟೆ ಅಲ್ಲ, ಆದರೆ ವರ್ಷಪೂರ್ತಿಯೂ ಈ ಬಹುಪಯೋಗಿ ಪೆಟ್ಟಿಗೆಯನ್ನು ಬಳಸಬಹುದು.
ಚೀನೀ ಹಣತೆ, ದೀಪಾಲಂಕಾರದ ದೀಪ, ಇಂತಹ ಚೀನೀ ವಸ್ತುಗಳನ್ನು ಬಹಿಷ್ಕರಿಸದಿದ್ದರೆ, ನಾಳೆ ಚೀನಾದ ದೇವತೆಗಳು ಮತ್ತು ಸಾಮ್ಯವಾದವೂ ನಮ್ಮ ಮನೆಗೆ ಬರಲು ಸಮಯ ತಾಗಲಾರದು. ಮೊದಲು ಚೀನಾದ ನಗುವ ಗೊಂಬೆ (ಅಜ್ಜ) ಮನೆಮನೆಗೆ ತಲುಪಿತು.
ಮುಂದಿನ ವರ್ಷ ದೇವಸ್ಥಾನದ ಬಾಗಿಲು ತೆಗೆಯುವವರೆಗೆ ಹೂವು ಬಾಡದೇ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ಆಕಸ್ಮಿಕ ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ, ಎಂದು ಇಲ್ಲಿನ ನಂಬಿಕೆಯಾಗಿದೆ.