ಪೂಜೆಯ ಮೊದಲಿನ ವೈಯಕ್ತಿಕ ತಯಾರಿ (ಶಾಸ್ತ್ರಸಹಿತ)

ಪೂಜಕನಲ್ಲಿ ಮೊದಲಿನಿಂದಲೇ ಸಾತ್ತ್ವಿಕತೆ ಹೆಚ್ಚಿದ್ದರೆ, ಅವನು ಪೂಜೆಯಿಂದ ಈಶ್ವರೀಚೈತನ್ಯವನ್ನು ಹೆಚ್ಚು ಗ್ರಹಿಸುತ್ತಾನೆ. ಪೂಜಕನ ಸಾತ್ತ್ವಿಕತೆಯನ್ನು ಹೆಚ್ಚಿಸಲು ವೈಯಕ್ತಿಕ ತಯಾರಿ ಲಾಭದಾಯಕವಾಗಿದೆ ! ಸ್ತ್ರೀ-ಪುರುಷರ ಸಾತ್ತ್ವಿಕ ವೇಷಭೂಷಣ; ಕುಂಕುಮ, ಗಂಧ ಇತ್ಯಾದಿಗಳನ್ನು ಹಚ್ಚಿಕೊಳ್ಳುವ ಯೋಗ್ಯಪದ್ಧತಿಗಳ ಬಗೆಗಿನ ಜ್ಞಾನ ಕೊಡುವ ಈ ಗ್ರಂಥವನ್ನು ಅವಶ್ಯ ಓದಿರಿ
ದೇವರ ಪೂಜೆಯ ಪೂರ್ವಸಿದ್ಧತೆ

ಪೂಜೆಯ ಪೂರ್ವಸಿದ್ಧತೆಯಿಂದ ಪೂಜಕನು ಪೂಜೆಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ಗ್ರಹಿಸಬಲ್ಲ. ಇದಕ್ಕಾಗಿ ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು ? ಪೂಜಕನು ಮಣೆಯ ಆಸನ ಏಕೆ ಬಳಸಬೇಕು ? ನಿರ್ಮಾಲ್ಯವನ್ನು ಹೆಬ್ಬೆರಳು ಮತ್ತು ಅನಾಮಿಕಾದಿಂದ ಏಕೆ ತೆಗೆಯಬೇಕು ? ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.
ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ

ದೇವತೆಗೆ ಗಂಧವನ್ನು ಅನಾಮಿಕಾದಿಂದ ಏಕೆ ಹಚ್ಚಬೇಕು ?
ಯಾವ ದೇವತೆಗೆ ಯಾವ ಹೂವುಗಳನ್ನು ಅರ್ಪಿಸಬೇಕು ?
ಹೂವನ್ನು ಅರ್ಪಿಸುವಾಗ ತೊಟ್ಟು ದೇವರತ್ತ ಏಕಿರಬೇಕು ?
ದೇವತೆಗೆ ಗೆಜ್ಜೆವಸ್ತ್ರಗಳನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು ?
ಸನಾತನದ ಗ್ರಂಥಗಳನ್ನು ‘ಆನ್‌ಲೈನ್’ನಲ್ಲಿ ಖರೀದಿಗಾಗಿ : www.SanatanShop.com ¸ಸಂಪರ್ಕ : 9342599299
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !