ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಬಿದಿಗೆ (ಅಕ್ಟೋಬರ್‌ ೨೩)

ಈ ದಿನ ಯಮರಾಜನು ತನ್ನ ಸಹೋದರಿ ಯಮುನೆಯ ಮನೆಗೆ ಭೋಜನಕ್ಕೆ ಹೋಗುತ್ತಾನೆ ಮತ್ತು ಈ ದಿನ ನರಕದಲ್ಲಿ ಸಿಲುಕಿ ತೊಂದರೆಗೊಳಗಾದ ಜೀವಗಳನ್ನು ಒಂದು ದಿನದ ಮಟ್ಟಿಗೆ ಮುಕ್ತಗೊಳಿಸುತ್ತಾನೆ.’

ಬಲಿಪಾಡ್ಯ (ಅಕ್ಟೋಬರ್‌ ೨೨)

ಬಲಿಪಾಡ್ಯದಂದು ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ.

ದೀಪಾವಳಿಯನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸಬೇಕು ?

ಸದ್ಯದ ಮುಖ್ಯ ದೀಪಾವಳಿಯ ಮೊದಲ ಎರಡು ದಿನಗಳು ಆಶ್ವಯುಜ ಮಾಸದಲ್ಲಿ, ನಂತರದ ಎರಡು ಕಾರ್ತಿಕ ಮಾಸದಲ್ಲಿ ಬರುತ್ತವೆ; ಆದರೆ ಹಿಂದೆ ದೀಪಾವಳಿ ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ ಎಂದು ಆಚರಿಸಲಾಗುತ್ತಿತ್ತು.

ಸನಾತನ-ನಿರ್ಮಿತ ಶ್ರೀ ಲಕ್ಷ್ಮಿದೇವಿಯ ಸಾತ್ತ್ವಿಕ ಚಿತ್ರದ ವೈಶಿಷ್ಟ್ಯ

ದೇವತೆಯ ತತ್ತ್ವವನ್ನು ಆಕರ್ಷಿಸುವ ಯಂತ್ರ, ದೇವತೆಯ ಸಾತ್ತ್ವಿಕ ಚಿತ್ರ ಮತ್ತು ಸಾತ್ತ್ವಿಕ ರಂಗೋಲಿಯಿಂದ ಪ್ರಕ್ಷೇಪಿಸುವ ಸ್ಪಂದನಗಳ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ೧೬.೧೦.೨೦೧೮ ರಂದು ಪರೀಕ್ಷಣೆ ಮಾಡಲಾಯಿತು.

ದೀಪಜ್ಯೋತಿ ನಮೋಸ್ತುತೆ !

ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ದೀಪಾವಳಿ ಎಂದರೆ ದೀಪಗಳ ಸಾಲು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದ ವಾಗುತ್ತದೆ.

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಹಾತ್ಮೆ ಮತ್ತು ಮುಂಬರುವ ಯುದ್ಧಕಾಲೀನ ಪರಿಸ್ಥಿತಿ’, ಇದರ ಬಗ್ಗೆ ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಮಾಡಿದ ಉಲ್ಲೇಖ !

ಮುಂಬರುವ ಮೂರನೇ ಮಹಾಯುದ್ಧದಲ್ಲಿ ಭೂಮಿಯ ಒಂದು ತೃತೀಯಾಂಶ ಭಾಗವು ನಾಶವಾಗಲಿದೆ ಮತ್ತು ಮನುಕುಲದ ಒಂದು ತೃತೀಯಾಂಶ ಭಾಗವು ನಾಶವಾಗಲಿದೆ. ‘ಇಂತಹ ಭೀಕರ ಯುದ್ಧದ ಸಮಯದಲ್ಲಿ ಎಲ್ಲ ಸಾಧಕರು ಮತ್ತು ಭಕ್ತರ ರಕ್ಷಣೆಯಾಗಲಿ’,

ದೀಪಾವಳಿಯಲ್ಲಿ ಬಿಡಿಸುವ ಸಾತ್ತ್ವಿಕ ರಂಗೋಲಿಗಳು

ಲಕ್ಷ್ಮೀತತ್ತ್ವವನ್ನು ಆಕರ್ಷಿಸುವಂತಹ ರಂಗೋಲಿ ೧೧ ರಿಂದ ೧೬ ಚುಕ್ಕೆಗಳು (ಆಧಾರ : ಸನಾತನ ನಿರ್ಮಿತ ಗ್ರಂಥ : ‘ಸಾತ್ತ್ವಿಕ ರಂಗೋಲಿಗಳು’)

ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಕ್ಕೆ ‘ಸತ್ಪಾತ್ರೆ ದಾನ’ ಮಾಡಿ ಮತ್ತು ಶ್ರೀ ಲಕ್ಷ್ಮೀ ದೇವಿಯ ಕೃಪೆ ಸಂಪಾದಿಸಿ !

ಧನತ್ರಯೋದಶಿಯ ಶುಭಮುಹೂರ್ತದಲ್ಲಿ ಪ್ರಭು ಕಾರ್ಯಕ್ಕಾಗಿ, ಅಂದರೆ ಭಗವಂತನ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಧನ ಅರ್ಪಣೆ ಮಾಡಬೇಕು. ಸತ್ಕಾರ್ಯಕ್ಕಾಗಿ ಧನದ ವಿನಿಯೋಗವಾಗುವುದರಿಂದ ಧನಲಕ್ಷ್ಮೀಯು ಲಕ್ಷ್ಮೀ ರೂಪದಿಂದ ಸದಾಕಾಲ ಜೊತೆಯಲ್ಲಿ ಇರುತ್ತಾಳೆ !

ಅಭ್ಯಂಗಸ್ನಾನ !

ಉಟಣೆ ಹಚ್ಚಿದ ನಂತರ ಸಾಬೂನು ಬಳಸಬಾರದು. ಶಾಸ್ತ್ರಗಳಲ್ಲಿ ‘ತಿಲಾಮಲಕಕಲ್ಕ’ ಎಂಬ ಉಲ್ಲೇಖವಿದೆ. ಅಂದರೆ, ಕಪ್ಪು ಎಳ್ಳು ಮತ್ತು ನೆಲ್ಲಿಕಾಯಿಯನ್ನು ಒಟ್ಟಿಗೆ ಅರೆದು ತಯಾರಿಸಿದ ಲೇಪವನ್ನು ದೇಹಕ್ಕೆ ಚೆನ್ನಾಗಿ ಹಚ್ಚಿ ಮಸಾಜ್‌ ಮಾಡಬೇಕು.

ನವರಾತ್ರಿಯ ನಿಮಿತ್ತ ಫೋಂಡಾ (ಗೋವಾ)ದಲ್ಲಿ ವಿವಿಧ ಹೋಮಗಳ ಆಯೋಜನೆ !

ಸೆಪ್ಟೆಂಬರ್‌ ೨೨ ರ ಘಟಸ್ಥಾಪನೆಯ ದಿನದಿಂದ ವಿವಿಧ ಹೋಮಗಳನ್ನು ಮಾಡಲಾಯಿತು. ಇದರಲ್ಲಿ ‘ಬಗಲಾಮುಖಿ ಹೋಮ’, ‘ವಾರಾಹಿ ಹೋಮ’, ‘ಕಾರ್ತಿಕೇಯ ಹೋಮ’ ಮತ್ತು ‘ಚಂಡಿ ಹೋಮ’ಗಳು ನೆರವೇರಿದವು.