
ಚೀನೀ ಹಣತೆ, ದೀಪಾಲಂಕಾರದ ದೀಪ, ಇಂತಹ ಚೀನೀ ವಸ್ತುಗಳನ್ನು ಬಹಿಷ್ಕರಿಸದಿದ್ದರೆ, ನಾಳೆ ಚೀನಾದ ದೇವತೆಗಳು ಮತ್ತು ಸಾಮ್ಯವಾದವೂ ನಮ್ಮ ಮನೆಗೆ ಬರಲು ಸಮಯ ತಾಗಲಾರದು. ಮೊದಲು ಚೀನಾದ ನಗುವ ಗೊಂಬೆ (ಅಜ್ಜ) ಮನೆಮನೆಗೆ ತಲುಪಿತು.
ನಮ್ಮ ಮಾಂಗಲ್ಯಮಯ ದೀಪಾವಳಿ ಹಬ್ಬದ ಮಹತ್ವದ ಆಕಾಶದೀಪಗಳೂ ಚೀನಾದಿಂದ ಬರಲು ಆರಂಭವಾದವು, ಆದರೂ ಯಾರೂ ಅದಕ್ಕೆ ವಿರೋಧದ ಒಂದು ಶಬ್ದವನ್ನೂ ಮಾತನಾಡಲಿಲ್ಲ. ಪ್ರತಿದಿನ ಚೀನಾ ಭಾರತದ ಗಡಿಯಲ್ಲಿ ಜಗಳಗಳನ್ನು ಮಾಡುತ್ತ ಆಕ್ರಮಣ ಮಾಡುವ ಸ್ಥಿತಿಯಲ್ಲಿರುವಾಗ ನಮ್ಮ ಹಬ್ಬಕ್ಕೆ ಚೀನೀ ವಸ್ತುಗಳನ್ನು ತೆಗೆದುಕೊಳ್ಳುವುದು ಎಂದರೆ ನಮ್ಮ ನಾಶಕ್ಕೆ ನಾವೇ ಶತ್ರುಗಳಿಗೆ ಹಣ ಕಳುಹಿಸಿದ ಹಾಗಿದೆ ! ಆದುದರಿಂದ ಚೀನೀ ವಸ್ತುಗಳನ್ನು ಬಹಿಷ್ಕರಿಸಿ.
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !