
‘ಜನರಿಗೆ ಸಾಧನೆ ಕಲಿಸಿ ಅವರನ್ನು ಸಾತ್ತ್ವಿಕ ಮಾಡುವುದು’, ಆಡಳಿತಗಾರರ ಕರ್ತವ್ಯವಾಗಿದೆ. ಆದರೆ ಆಡಳಿತಗಾರರು ಜನರಿಗೆ ‘ಸರ್ವಧರ್ಮಸಮಭಾವ’ ಕಲಿಸಿದರು. ಇದರಿಂದಾಗಿ ಸಾಮಾನ್ಯ ವ್ಯಕ್ತಿಯು ತನ್ನ ಧರ್ಮ ಮತ್ತು ಧರ್ಮವು ಕಲಿಸಿದ ನೈತಿಕಮೌಲ್ಯಗಳನ್ನೂ ಮರೆತನು. ಇದರಿಂದ ಅನೇಕ ಸರಕಾರಿ ಸಿಬ್ಬಂದಿ ಭ್ರಷ್ಟಾಚಾರಿಗಳಾಗಿದ್ದಾರೆ ಎಂಬುದು ಜನತೆಯ ಅನುಭವಕ್ಕೆ ಬರುತ್ತಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !