ಹಿಂದೂ ಧರ್ಮದಲ್ಲಿನ ಹಬ್ಬ, ಉತ್ಸವ ಮತ್ತು ವ್ರತ ಇವುಗಳ ಬಗ್ಗೆ ಧರ್ಮಶಾಸ್ತ್ರವನ್ನು ಕಲಿಸುವ ಸನಾತನದ ಗ್ರಂಥ !
ಸನಾತನದ ಈ ಗ್ರಂಥದಲ್ಲಿ ಓದಿ …
* ಹಬ್ಬವನ್ನು ಶಾಸ್ತ್ರಕ್ಕನುಸಾರ ಏಕೆ ಆಚರಿಸಬೇಕು ?
* ನವರಾತ್ರಿ, ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳ ಮಹತ್ವವೇನು ?
* ಅಕ್ಷಯ ತದಿಗೆಯನ್ನು ಹೇಗೆ ಆಚರಿಸಬೇಕು ?
* ಚಾತುರ್ಮಾಸದಲ್ಲಿಯೇ ಹೆಚ್ಚು ಹಬ್ಬಗಳಿರಲು ಕಾರಣವೇನು ?