ಗುರುಕೃಪೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿಯ ದಿಶೆಯ ಮಾರ್ಗಕ್ರಮಣಕ್ಕೆ ‘ಗುರುಕೃಪಾಯೋಗ’ ಎನ್ನುತ್ತಾರೆ ಗುರುಪ್ರಾಪ್ತಿಯಾಗಲು ಮತ್ತು ನಿರಂತರ ಗುರುಕೃಪೆಯಾಗಲು ಮಾಡಬೇಕಾದ ಸಾಧನೆಯೇ ‘ಗುರುಕೃಪಾಯೋಗಾನುಸಾರ ಸಾಧನೆ’ ! ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ವ್ಯಷ್ಟಿ ಸಾಧನೆ (ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಯ ಪ್ರಯತ್ನ) ಮತ್ತು ಸಮಷ್ಟಿ ಸಾಧನೆ (ಸಮಾಜದ ಆಧ್ಯಾತ್ಮಿಕ ಉನ್ನತಿಯ ಪ್ರಯತ್ನ), ಹೀಗೆ ಎರಡು ಅಂಗಗಳಿವೆ. ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆ ಇವು ಗುರುಕೃಪಾಯೋಗಾನುಸಾರ ಸಾಧನೆಯ ೨ ವಿಧಗಳಾಗಿವೆ. ಅಡಿಪಾಯ ಎಷ್ಟು ಗಟ್ಟಿ ಮತ್ತು ಭದ್ರವಾಗಿರುತ್ತದೆಯೋ, ಅದರ ಮೇಲೆ ಯಾವುದಾದರೊಂದು ವಾಸ್ತುವಿನ ಬಾಳಿಕೆ ಅವಲಂಬಿಸಿರುತ್ತದೆ. ಅದಕ್ಕನುಸಾರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮೂಲಕ ಆಂತರಿಕ ಶುದ್ಧಿಯನ್ನು ಮಾಡಿಕೊಂಡರೆ ಸಾಧನೆಯ ಭದ್ರವಾದ ಬುನಾದಿಯ ಮೇಲೆ ಸಾಧನೆಯ ದೇವಸ್ಥಾನವನ್ನು ಕಟ್ಟಬಹುದು. ಈ ಬಗ್ಗೆ ವಿವರಿಸುವ ಲೇಖನ ಮತ್ತು ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಕೊಡಲಾಗಿದೆ.
ಗುರುಕೃಪಾಯೋಗಾನುಸಾರ ಮಾಡಿದ ಸಾಧನೆಯು ದೇವಸ್ಥಾನದ ಬುನಾದಿಯಿಂದ ಹಂತಹಂತವಾಗಿ ಕಳಶದವರೆಗೆ, ಅಂದರೆ ಈಶ್ವರಪ್ರಾಪ್ತಿಯವರೆಗೆ ಹೇಗೆ ಕೊಂಡೊಯ್ಯುತ್ತದೆ, ಎಂಬುದು ಮುಂದಿನ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
ಕಟ್ಟೆ – ಬುನಾದಿಯಿಂದ ಗೋಡೆಯವರೆಗಿನ ಕಲ್ಲುಗಳ ಕಾಮಗಾರಿಯ ಭಾಗ
– (ಪರಾತ್ಪರ ಗುರು) ಡಾ. ಆಠವಲೆ
‘ಗುರುಕೃಪಾಯೋಗಾನುಸಾರ ಸಾಧನಾಮಂದಿರ’ದ ಅಷ್ಟಾಂಗ ಸಾಧನೆಗನುಸಾರ ಇರುವ ವಿವಿಧ ಭಾಗಗಳು* ಸವ್ಯಷ್ಟಿ ಸಾಧನೆ – ಇತರರಿಗೆ ಸಾಧನೆ ಕಲಿಸುವುದು, ಧರ್ಮಪ್ರಸಾರ, ಧರ್ಮಜಾಗೃತಿ, ಧರ್ಮಶಿಕ್ಷಣ |