ಗುರುಗಳ ಬಗ್ಗೆ ಶಿಷ್ಯನ ಭಕ್ತಿಯನ್ನು ದೃಢ ಮಾಡುವ ಸನಾತನದ ಗ್ರಂಥಮಾಲಿಕೆ

ಗುರುಗಳ ವಿಧಗಳು ಮತ್ತು ಗುರುಮಂತ್ರ
ಸಾಧಕರ ಮೇಲೆ ಗುರುಕೃಪೆ ಹೇಗೆ ಕಾರ್ಯ ಮಾಡುತ್ತದೆ ? ಗುರು, ಸದ್ಗುರು ಮತ್ತು ಪರಾತ್ಪರ ಗುರುಗಳ ನಡುವಿನ ವ್ಯತ್ಯಾಸಗಳಾವುವು ? ಡಾಂಭಿಕ ಅಥವಾ ಅನಧಿಕಾರಿ ಗುರುಗಳನ್ನು ಹೇಗೆ ಕಂಡುಹಿಡಿಯಬೇಕು ? ಗುರು ಮಂತ್ರವೆಂದರೇನು, ಅದನ್ನು ಗುಪ್ತವಾಗಿ ಇರಿಸಬೇಕೇ ?

ಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ವರ್ತಿಸುವುದು
ಶಿಕ್ಷಕರು, ದೇವತೆಗಳು, ಗುರುಗಳಲ್ಲಿ ಏನು ವ್ಯತ್ಯಾಸವಿದೆ ?
ಗುರುಗಳು ಶಿಷ್ಯರಿಗೆ ಕಲಿಸುವ ಪದ್ಧತಿಗಳು ಯಾವುವು ?
ಅವಿದ್ಯಾಮಾಯೆ ಮತ್ತು ಗುರುಮಾಯೆ ಎಂದರೇನು ?
ಗುರುಗಳ ನಂತರ ಗುರುಪದವಿ ಯಾರಿಗೆ ಪ್ರಾಪ್ತ ವಾಗುತ್ತದೆ ?
ಗುರುಗಳ ಮಹತ್ವ
ಸಂತರು ಮತ್ತು ಗುರುಗಳ ನಡುವಿನ ವ್ಯತ್ಯಾಸಗಳಾವುವು ? ಯಾರನ್ನು ‘ಗುರು ಎನ್ನಬೇಕು, ಅವರ ಲಕ್ಷಣಗಳೇನು ? ಗುರು ಮತ್ತು ಸದ್ಗುರುಗಳ ನಡುವಿನ ವ್ಯತ್ಯಾಸವೇನು ? ಗುರುಮಂತ್ರದ ಬಗೆಗಿನ ತಪ್ಪು ತಿಳುವಳಿಕೆಗಳು ಯಾವುವು ?

ಗುರುಕೃಪಾಯೋಗಾನುಸಾರ ಸಾಧನೆ (ಕಿರುಗ್ರಂಥ)
ಗುರುಕೃಪಾಯೋಗಾನುಸಾರ ಸಾಧನೆಯ ಹಂತ ಗಳಾವುವು ? ‘ಗುರುಕೃಪಾಯೋಗವು ಇತರ ಯೋಗ ಮಾರ್ಗಗಳಿಗಿಂತ ಏಕೆ ಶ್ರೇಷ್ಠ ? ಈ ಮಾರ್ಗಕ್ಕನುಸಾರ ಸಾಧಕನ ಬುದ್ಧಿಲಯ ಹೇಗೆ ? ಈ ಮಾರ್ಗದಲ್ಲಿ ಅಲ್ಪಾವಧಿಯಲ್ಲಿ ‘ನಿವೃತ್ತಿ ಹೇಗೆ ಸಾಧ್ಯ ?
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !