ಶ್ರೇಷ್ಠವಾದ ‘ಗುರು-ಶಿಷ್ಯ ಪರಂಪರೆ !
‘ವಸಿಷ್ಠಋಷಿ-ಶ್ರೀರಾಮ, ‘ಸಾಂದೀಪನಿ ಋಷಿ-ಶ್ರೀಕೃಷ್ಣ, ‘ಆರ್ಯ ಚಾಣಕ್ಯ-ಚಂದ್ರಗುಪ್ತ ಇವರೆಲ್ಲ ಆದರ್ಶ ಗುರು-ಶಿಷ್ಯ ಗಳ ಉದಾಹರಣೆಯಾಗಿದ್ದಾರೆ. ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ.
‘ವಸಿಷ್ಠಋಷಿ-ಶ್ರೀರಾಮ, ‘ಸಾಂದೀಪನಿ ಋಷಿ-ಶ್ರೀಕೃಷ್ಣ, ‘ಆರ್ಯ ಚಾಣಕ್ಯ-ಚಂದ್ರಗುಪ್ತ ಇವರೆಲ್ಲ ಆದರ್ಶ ಗುರು-ಶಿಷ್ಯ ಗಳ ಉದಾಹರಣೆಯಾಗಿದ್ದಾರೆ. ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ.
ಗುರುವಾಣಿಯಲ್ಲಿ ಸಾಮರ್ಥ್ಯ ಇರುತ್ತದೆ, ಇದು ನಿರ್ವಿವಾದ ಸತ್ಯವಾಗಿದೆ; ಆದರೆ ಅವರ ಶಬ್ದಗಳು ಸತ್ಯವಾಗುವುದಕ್ಕಾಗಿ ಅವರ ಮೇಲೆ ಶ್ರದ್ಧೆ ಕೂಡ ಇರಬೇಕಾಗುತ್ತದೆ.
ಜುಲೈ ೨೧ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಈ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರಪಟ್ಟು ಹೆಚ್ಚಾಗುತ್ತದೆ.
ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಂದಲೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದಾಗ ಮುಂದೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ತಮ್ಮ ಬಳಿ ಇರುವ ಭಕ್ತಿಮಾರ್ಗಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಕೆಲವು ಉತ್ತರಗಳು ಸಿಗಬಹುದೇ ?, ಎಂಬುದರ ಅಧ್ಯಯನವನ್ನು ಆರಂಭಿಸಿದೆರು.
ಗುರುಗಳ ‘ಅನುಗ್ರಹವು ಶಿಷ್ಯನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿರುತ್ತದೆ. ಗುರುಗಳು ಹೇಳಿದ ಸಾಧನೆಯನ್ನು ಮಾಡುವುದರಿಂದ ಶಿಷ್ಯನ ಪ್ರಾರಬ್ಧದಲ್ಲಿ ಗ್ರಹಗತಿಯಿಂದಾಗುವ ತೊಂದರೆಯೂ ಕಡಿಮೆಯಾಗುತ್ತದೆ; ಆದ್ದರಿಂದ ನವಗ್ರಹಗಳ ತೊಂದರೆಯ ಬಗ್ಗೆ ಸಾಮಾನ್ಯ ಮನುಷ್ಯರಿಗಾಗುವಂತಹ ಚಿಂತೆಯು ಶಿಷ್ಯನ ಜೀವನದಲ್ಲಿ ಚಿಂತೆ ಇರುವುದಿಲ್ಲ.
ಕೆಲವು ದಶಕಗಳ ಹಿಂದೆ ಶಾಲೆಯ ಶಿಕ್ಷಕರನ್ನು ‘ಗುರೂಜಿ ಎಂದು ಸಂಬೋಧಿಸುವ ರೂಢಿಯಿತ್ತು. ಅದರ ಹಿಂದೆಯೂ ‘ಯಾರ ಜ್ಞಾನ ಕೊಡುತ್ತಾರೋ, ಅವರೇ ಗುರು ಎಂಬ ವಿಚಾರಧಾರೆಯಿತ್ತು. ಅದ್ದರಿಂದಲೇ ಗುರುಪೂರ್ಣಿಮೆಯಂದು ಶಾಲೆ-ಮಹಾವಿದ್ಯಾಲಯಗಳಲ್ಲಿನ ಗುರುಜನರಿಗೆ ಪ್ರಣಾಮ ಮಾಡುವ (ಶೇ. ೨ ರಷ್ಟಾದರೂ) ಶ್ರದ್ಧೆಯುಳ್ಳ ಜನರು ಇಂದು ಕೂಡ ಕಂಡುಬರುತ್ತಾರೆ
ನಾಮದ ಮಹಾತ್ಮೆ ಎಷ್ಟು ಅದ್ಭುತವಾಗಿದೆಯೆಂದರೆ, ನಾಮ ಉಚ್ಛರಿಸುವವನು ಮತ್ತು ಅದನ್ನು ಕೇಳುವವನು ಇಬ್ಬರ ಉದ್ಧಾರವಾಗುತ್ತಾರೆ. ಭಕ್ತನ ಎಲ್ಲ ದೋಷಗಳನ್ನು ನಿವಾರಣೆ ಮಾಡಿ, ನಾಮ ಅವನನ್ನು ದೋಷಮುಕ್ತಗೊಳಿಸುತ್ತದೆ; ಆದ್ದರಿಂದ ಜಡವಾಗಿರುವ ಜೀವಿಗಳನ್ನು ನಾಮಸ್ಮರಣೆಯೇ ರಕ್ಷಿಸುತ್ತದೆ.
ಗುರುಪೂರ್ಣಿಮೆಯ ದಿನ ಇಂತಹ ಸಂತರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ತನು-ಮನ-ಧನ ಇವುಗಳ ತ್ಯಾಗ ಮಾಡುವ ಸಂಕಲ್ಪ ಮಾಡುವುದೇ ಗುರುತತ್ತ್ವಕ್ಕೆ ಕಾಲಾನುಸಾರ ಅಪೇಕ್ಷಿತವಿರುವ ಗುರುದಕ್ಷಿಣೆಯಾಗಿದೆ.
ಈಗ ಸರ್ಕಾರವು ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತಂದು ಹಿಂದೂಗಳಿಗೆ ಭರವಸೆ ನೀಡುವುದು ಅಗತ್ಯ !