ದಿವ್ಯ ಕಾರ್ಯ ಮಾಡುತಿಹರು ದಿವ್ಯ ಅವತಾರಿ | ಕ್ಷಣಮುತ್ತುಗಳನ್ನು ಹೆಕ್ಕೋಣ ಬನ್ನಿರಿ |

ಧರ್ಮಜಾಗೃತಿ ಮೂಡಿಸುವ ಫಲಕ ಪ್ರದರ್ಶನ

ಧರ್ಮಶಿಕ್ಷಣದ ಫಲಕಗಳಲ್ಲಿ ಸುಧಾರಣೆ ಹೇಳುತ್ತಿರುವ ಪ.ಪೂ. ಡಾ. ಆಠವಲೆ ಜೊತೆಯಲ್ಲಿ ಕು. ಅಂಜಲಿ ಕ್ಷೀರಸಾಗರ

ಸಾಧಕರಿಗೆ ಪರಿಪೂರ್ಣ ಸೇವೆ ಕಲಿಸುವುದು

ಮೂರ್ತಿಯ ಕಣ್ಣುಗಳಲ್ಲಿ ಜೀವಂತಿಕೆ ಬರಲು ಅದಕ್ಕೆ ಹೇಗೆ ಬಣ್ಣ ಹಚ್ಚಬೇಕೆಂದು ಸಾಧಕ ಮೂರ್ತಿಕಾರ ಶ್ರೀ. ರಾಮಾನಂದ ಪರಬ ಇವರಿಗೆ ಹೇಳುತ್ತಿರುವುದು (೨೦೨೦)

ಅಮೂಲ್ಯವಾದ ಆಧ್ಯಾತ್ಮಿಕ ವಸ್ತುಗಳ ಸಂಗ್ರಹ

ಹಿತ್ತಾಳೆಯ ಬಟ್ಟಲಿನಲ್ಲಿ ತನ್ನಿಂದತಾನೇ ತಯಾರಾದ ಅತ್ತರನ್ನು ಬಟ್ಟಲು ಸಹಿತ ಸಂರಕ್ಷಿಸುವ ಬಗ್ಗೆ ಕು. ಸೋನಲ ಜೋಶಿಗೆ ಹೇಳುವಾಗ (೫.೬.೨೦೦೮)

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶನ

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಮಾಹಿತಿ ನೀಡುತ್ತಿರುವ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ (೩೧.೫.೨೦೧೭)

ಆಶ್ರಮಗಳ ನಿರ್ಮಾಣಕಾರ್ಯ

ವಾಸ್ತುವಿಶಾರದ ಸೌ. ಶೌರ್ಯಾ ಮೆಹ್ತಾರಿಂದ ಕಾಮಗಾರಿಯ ಮಾಹಿತಿ ಪಡೆಯುತ್ತಿರುವ ಪ.ಪೂ. ಡಾಕ್ಟರರು (೬.೬.೨೦೦೪)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಪ್ರತಿಯೊಂದು ಕಾರ್ಯವನ್ನು ಮೊದಲು ಸ್ವತಃ ಮಾಡಿ ಅದನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದ್ದಾರೆ. ಕಾರ್ಯವು ಸುಸೂತ್ರವಾಗಲು ಕಾರ್ಯಪದ್ಧತಿ ಹಾಕಿ ನಂತರ ಅದನ್ನು ಸಾಧಕರಿಗೆ ಕಲಿಸಿದರು. ಹಾಗಾಗಿ ಅನೇಕ ಸಾಧಕರು ವಿವಿಧ ಕ್ಷೇತ್ರಗಳಲ್ಲಿನ ಕಾರ್ಯ ಮಾಡಲು ಸಿದ್ಧರಾಗಿದ್ದಾರೆ. ದಿವ್ಯ ಕಾರ್ಯವು ದಿವ್ಯ ವಿಭೂತಿಗಳ ಹಸ್ತದಿಂದಲೇ ನಡೆಯುತ್ತದೆ. ಈ ದಿವ್ಯ ಕಾರ್ಯದಲ್ಲಿನ ಕೆಲವು ಕ್ಷಣಮುತ್ತುಗಳನ್ನು ಹೆಕ್ಕಿ ಛಾಯಾಚಿತ್ರದ ಸ್ವರೂಪದಲ್ಲಿ ನೀಡಲಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಏನು ಕಲಿಸಿದರೋ ಅದನ್ನು ಮಾಡಿ ನಾವು ಜೀವನವನ್ನು ಕಲ್ಯಾಣಮಯಗೊಳಿಸೋಣ !