ಚೀನಾದ ಬಗ್ಗೆ ಜಾಗರೂಕರಾಗಿದ್ದರೆ ಮಾತ್ರ ಭಾರತ ಮಹಾಶಕ್ತಿಯಾಗಬಹುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘೧೯೭೧ ರಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನದ ಸಹಾಯಕ್ಕಾಗಿ ನೌಕಾಪಡೆಯನ್ನು ಕಳುಹಿಸಲು ಇಚ್ಛಿಸಿದ್ದ ಕಪಟಿ ಚೀನಾದ ಷಡ್ಯಂತ್ರವನ್ನು ಗಮನದಲ್ಲಿಟ್ಟುಕೊಂಡು, ಆರ್ಥಿಕ ನೀತಿಯನ್ನು ರಚಿಸಿದರೆ ಮಾತ್ರ ಭಾರತ ದೇಶವು ಮಹಾಶಕ್ತಿಯಾಗಲು ಸಾಧ್ಯವಾಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ