ಹಿಂದೂಗಳ ಯಾವುದೇ ಆಂದೋಲನಕ್ಕೆ ಯಶಸ್ಸು ಸಿಗದಿರಲು ನಮ್ಮ ರಾಜಕೀಯ ನಾಯಕರ ವರ್ತನೆಯೇ ಕಾರಣ

ಬಾಲ ಗಂಗಾಧರ ತಿಲಕ

ರಾಷ್ಟ್ರವು ತಯಾರಿಲ್ಲದಿದ್ದರೆ ಅದರ ಸಿದ್ಧತೆಯನ್ನು ಮಾಡಿಸಿಕೊಳ್ಳುವುದು ನೇತಾರರ ಕರ್ತವ್ಯವಾಗಿದೆ; ಏಕೆಂದರೆ ರಾಷ್ಟ್ರವು ಸರ್ವಸಿದ್ಧತೆಯಲ್ಲಿದ್ದರೆ ನೇತಾರರ ಅವಶ್ಯಕತೆ ಇರುವುದಿಲ್ಲ. ಹಿಂದೂಸ್ಥಾನದಲ್ಲಿನ ಯಾವುದೇ ಚಳುವಳಿಗೆ ಯಶಸ್ಸು ಸಿಗದಿರಲು ರಾಜಕೀಯ ನೇತಾರರ ವರ್ತನೆ ಒಂದು ಬಲಶಾಲಿ ಕಾರಣವಾಗಿದೆ. – ಲೋಕಮಾನ್ಯ ತಿಲಕ (ಆಧಾರ : ಮಾಸಿಕ ಪ್ರಸಾದ, ೧೯೬೩)