ಮತಾಂತರಗೊಂಡ ಮತಾಂತರಿಗಳು ಹೆಚ್ಚು ಕಠೋರರಾಗಿದ್ದಾರೆ !

‘ಕಾಶ್ಮೀರದಲ್ಲಿಯ ಶೇಖ ಅಬ್ದುಲ್ಲಾರ ಪೂರ್ವಜರು ಹಿಂದೂಳಾಗಿದ್ದರು ಅವರ ಪೂರ್ವಜರ ಹೆಸರು ರಾಘವರಾಮ ಕೌಲ, ಆದರೆ ಕಾಶ್ಮೀರದಲ್ಲಿ ಮುಸಲ್ಮಾನ ಆಡಳಿತದಲ್ಲಿ ಅವರನ್ನು ಬಲವಂತವಾಗಿ ಮತಾಂತರಿಸಲಾಯಿತು ‘ಇಂದು ಅವರ ವಂಶಜರಾಗಿರುವ ಮಾಜಿ ಮುಖ್ಯಮಂತ್ರಿ ಫಾರೂಖ್, ಅವರ ಮಗ ಓಮರ ಅಬ್ದುಲ್ಲಾ ಭಾರತದೊಂದಿಗೆ ಏಕನಿಷ್ಠರಾಗಿದ್ದಾರೆ’, ಎಂದು ಹೇಳಬಹುದೇ ?
– ಶ್ರೀ. ಶಂಕರ ಗೊ.ಪಾಂಡೆ