ಬಡ ಹಿಂದೂಗಳಿಗೆ ಕೇವಲ ಅನ್ನ ನೀಡುವ ಬದಲು ಅವರಿಗೆ ಧರ್ಮಶಿಕ್ಷಣ ನೀಡುವುದು ಮಹತ್ವದ್ದಾಗಿದೆ ಇದು ತಿಳಿದರೆ, ಆಗ ಹಿಂದೂಗಳು ಸುರಕ್ಷಿತವಾಗಿರುತ್ತಾರೆ.

ಡಾ. ಪ್ರವೀಣ ತೊಗಾಡಿಯಾ

ದೇಶದಲ್ಲಿ ತಾಲಿಬಾನಿ ವಿಚಾರಗಳು ಹೆಚ್ಚುತ್ತಿದೆ, ಆ ವಿಚಾರಗಳನ್ನು ಹರಡುವವರನ್ನು ತಡೆಯುವುದು ನಿಜವಾದ ಅವಶ್ಯಕತೆ ಇದೆ. ಅದಕ್ಕಾಗಿ ನಮ್ಮ ಸಂಘಟನೆಯು ಕೆಲಸ ಮಾಡುತ್ತಿದೆ. ಇದರ ಜೊತೆಗೆ ಒಬ್ಬ ಬಡವರು ಸಹ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂಬುದಕ್ಕಾಗಿ ನಾವು ಪ್ರತಿಯೊಂದು ಗ್ರಾಮದಲ್ಲಿ ಒಂದು ಹಿಡಿ ಧಾನ್ಯ ಈ ಉಪಕ್ರಮವನ್ನು ಜಾರಿ ಮಾಡುವವರಿದ್ದೇವೆ.

– ಡಾ. ಪ್ರವೀಣ ತೊಗಾಡಿಯಾ, ಅಂತರಾಷ್ಟ್ರೀಯ ಹಿಂದೂ ಪರಿಷತ್ತು