‘ರಾಮಾಯಣ’ ಮಾಲಿಕೆಯಲ್ಲಿ ರಾವಣನ, ಅಂದರೆ ಖಳನಾಯಕನ ಪಾತ್ರವನ್ನು ಸಾಕಾರಗೊಳಿಸಿದರೂ ಹೃದಯಮಂದಿರದಲ್ಲಿನ ಶ್ರೀರಾಮಭಕ್ತಿಯಿಂದ ನಿಜ ಜೀವನದಲ್ಲಿ ‘ಮಹಾನಾಯಕ’ ಅನಿಸಿಕೊಂಡ (ದಿ.) ಅರವಿಂದ ತ್ರಿವೇದಿ !

ಚಿತ್ರೀಕರಣದ ಮೊದಲು ನಾನು ಪ್ರಭು ಶ್ರೀರಾಮ ಮತ್ತು ಶಿವನ ಪೂಜೆಯನ್ನು ಮಾಡುತ್ತಿದ್ದೆ. ಚಿತ್ರೀಕರಣ ಇರುವಾಗ ನಾನು ಇಡೀ ದಿನ ಉಪವಾಸ ಮಾಡುತ್ತಿದ್ದೆ. ಚಿತ್ರೀಕರಣ ಮುಗಿದ ನಂತರ ರಾತ್ರಿ ರಾವಣನ ಪೋಷಾಕನ್ನು ಬದಲಾಯಿಸಿ ನಾನು ಉಪವಾಸವನ್ನು ಬಿಡುತ್ತಿದ್ದೆ ಹಾಗೂ ಭೋಜನ ಮಾಡುತ್ತಿದ್ದೆ.

ಸಮಾಜಕ್ಕೆ ಶುದ್ಧ ಆಧ್ಯಾತ್ಮಿಕ ಸಾಧನೆಯನ್ನು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹೆಚ್ಚಾಗಿ ಆಧಿದೈವಿಕ ಸಾಧನೆಯು ಸಕಾಮ ಸಾಧನೆಯಾಗಿದ್ದು ಅದು ಯಶಸ್ಸು, ಬಲ, ಬುದ್ಧಿ, ಸಿದ್ಧಿ ಇತ್ಯಾದಿ ಇಚ್ಛಿತ ವಿಷಯಗಳನ್ನು ಪ್ರಾಪ್ತಮಾಡಿಕೊಡುತ್ತದೆ, ಆದರೆ ಕೇವಲ ಆಧಿದೈವಿಕ ಸಾಧನೆಯನ್ನೇ ಜೀವಮಾನವಿಡೀ ಮಾಡುತ್ತಾ ಹೋದರೆ ಅವರ ಆಧ್ಯಾತ್ಮಿಕ ಪ್ರಗತಿ (ಉನ್ನತಿ) ಆಗುವುದಿಲ್ಲ.

ಪೂರ್ವ ಅಥವಾ ದಕ್ಷಿಣ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬೇಕು ! (ನಾಲ್ಕು ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಿದರೆ ಆಗುವ ಪರಿಣಾಮ )

ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳನ್ನು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು. ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನದ ಅಂತರ್ಗತ ಪುಣೆ ಜಿಲ್ಲೆಯ ಸಾಧಕರು ಮಾಡಿರುವ ವೈಶಿಷ್ಟ್ಯಪೂರ್ಣ ಪ್ರಯತ್ನಗಳು !

ಕೆಲವು ಸಾಧಕರು ‘ಗಿಡಗಳನ್ನು ನೆಡುವಾಗ, ಹಾಗೆಯೇ ಅವುಗಳನ್ನು ಜೋಪಾನ ಮಾಡುವಾಗ ‘ಇವು ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಮಗೆ ನೀಡಿದ ಅಮೂಲ್ಯ ಉಡುಗೊರೆಗಳೇ ಆಗಿವೆ ಮತ್ತು ನಾವು ಅವುಗಳನ್ನು ಜೋಪಾನ ಮಾಡುತ್ತಿದ್ದೇವೆ’, ಎಂಬ ಭಾವವನ್ನಿಟ್ಟರು.

ಅನಾಸಕ್ತ, ತಲ್ಲೀನರಾಗಿ ಮೂರ್ತಿ ಕೆತ್ತನೆಯ ಸೇವೆ ಮಾಡುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ಭಾವವಿರುವ ಕಾರವಾರದ ಶಿಲ್ಪಕಾರ ಪೂ. ನಂದಾ ಆಚಾರಿ (ಗುರೂಜಿ) (೮೨ ವರ್ಷ)

ಈ ಪ್ರಸಂಗ ನಡೆದ ನಂತರ ಗುರೂಜಿ ನನಗೆ ಹೇಳಿದರು, “ನೀವು ನನ್ನ ಜೊತೆಗೆ ಇರುವುದರಿಂದ ಮತ್ತು ನಿಮ್ಮ ಮಾಧ್ಯಮದಿಂದ ಸ್ವಾಮೀಜಿ (ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ) ಇಲ್ಲಿ ಬಂದಿದ್ದರು. ಆದ್ದರಿಂದ ಅವರಿಗೆ ನನಗೆ ಹೊಡೆಯಲು ಸಾಧ್ಯವಾಗಲಿಲ್ಲ”, ಇದನ್ನು ಹೇಳುವಾಗ ಅವರ ಭಾವ ಜಾಗೃತವಾಗಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜೀವನದಲ್ಲಿ ಆಗಿರುವ ಬದಲಾವಣೆ

ನನ್ನ ಸಾಧನೆಯ ಜೀವನವು ಯಾವಾಗ ಪ್ರಾರಂಭವಾಯಿತೋ, ಆಗ ಪರಾತ್ಪರ ಗುರು ಡಾಕ್ಟರರು ತ್ಯಾಗದ ಮಹತ್ವವನ್ನು ನಮ್ಮ ಮನಸ್ಸಿನ ಮೇಲೆ ಬಿಂಬಿಸಿದರು ಮತ್ತು ನಮ್ಮೆಲ್ಲ ಸಾಧಕರಿಂದ ತನು, ಮನ ಮತ್ತು ಧನ ಇವುಗಳನ್ನು ಯಾವಾಗ ಅರ್ಪಣೆ ಮಾಡಿಸಿಕೊಂಡರೋ, ಅದು ಕೂಡ ನಮಗೆ ತಿಳಿಯಲೇ ಇಲ್ಲ.

ಸಾಧಕರಿಗೆ ಅವರ ಸಂಬಂಧಿಕರು ಮತ್ತು ಸಾಧಕರು ಇವರಲ್ಲಿನ ಸಂಬಂಧದಲ್ಲಿ ಅರಿವಾದ ಭೇದ !

ಕುಟುಂಬದವರೊಂದಿನ ಸಂಬಂಧವನ್ನು ಕಾಪಾಡುವಾಗ ಅವರ ಅಹಂನ್ನು ಕಾಪಾಡಬೇಕಾಗುತ್ತದೆ; ಆದರೆ ಸಾಧಕರೊಂದಿಗಿರುವ ಸಂಬಂಧ ಅಹಂರಹಿತವಾಗಿರುತ್ತದೆ. ಆದುದರಿಂದ ಅವರಿಗೆ ಕುಟುಂಬದವರಿಗಿಂತ ಸಾಧಕರು ಹೆಚ್ಚು ಹತ್ತಿರದವರೆಂದು ಅನಿಸುತ್ತದೆ.

ಮತಾಂತರವೇ ರಾಷ್ಟ್ರಾಂತರವಾಗಿದೆ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಇಂದು ಮತಾಂತರ ಪ್ರಮಾಣ ಹೆಚ್ಚಾಗಿದೆ. ಮತಾಂತರವು ಆಸ್ಪತ್ರೆ ಮತ್ತು ಶಾಲೆಗಳ ಮೂಲಕ ನಡೆಯುತ್ತಿದೆ. ಅಜ್ಞಾನದಿಂದಾಗಿ ಮತಾಂತರ ನಡೆಯುತ್ತಿದೆ. ಇದಕ್ಕಾಗಿ ಇವತ್ತು ಹಿಂದೂಗಳಿಗೆ ಧರ್ಮಶಿಕ್ಷಣ ಅವಶ್ಯಕತೆಯಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಕರೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ತುಮಕೂರಿನಲ್ಲಿ ಸಾಮಾಜಿಕ ಮಾಧ್ಯಮಗಳ ತರಬೇತಿ ಶಿಬಿರ

ಸಮಿತಿಯ ಶ್ರೀ. ಮೋಹನ ಗೌಡ ಇವರು ‘ಧರ್ಮಜಾಗೃತಿಯ ಕಾರ್ಯದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಪ್ರಭಾವಿಯಾಗಿ ಉಪಯೋಗಿಸುವುದು ಹೇಗೆ ?’ ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಿದರೆ ಶ್ರೀ. ಸುಜನ ಇವರು ವಿವಿಧ ಸಾಮಾಜಿಕ ಮಧ್ಯಮಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

‘ಜಿಹಾದ್’ನ ಅರ್ಥವನ್ನು ಕಾಂಗ್ರೆಸ್ ಯಾವಾಗ ಹೇಳುವುದು ?

‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.