ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

ಧರ್ಮದ್ರೋಹಿ, ಅಧುನಿಕತಾವಾದಿ ಮತ್ತು ಬುದ್ಧಿಪ್ರಾಮಾಣ್ಯವಾದಿಗಳು ಮುಂದೆ ವಿವಾಹಿತ ಸ್ತ್ರೀಯರು ಮಂಗಳಸೂತ್ರ ಧರಿಸಬಾರದು, ಕುಂಕುಮ ಹಚ್ಚಬಾರದು, ಗೌರಿ ಪೂಜೆ ಅಥವಾ ವಟಸಾವಿತ್ರಿಯ ವ್ರತ ಮಾಡಬಾರದು, ಇತ್ಯಾದಿ ಫತ್ವಾ ಹೊರಡಿಸಿದರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ತಬಲಾವಾದನದ ವಿಷಯದಲ್ಲಿ ಮಾಡಿರುವ ಸಂಶೋಧನಾತ್ಮಕ ಪ್ರಯೋಗದ ಮುಖ್ಯಾಂಶಗಳು !

ಇಬ್ಬರೂ ತಬಲಾವಾದಕರಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಮತ್ತು ಅವರಲ್ಲಿನ ಸಕಾರಾತ್ಮಕ ಊರ್ಜೆಯು ಮೂರು ಪಟ್ಟಿಗಿಂತಲೂ  ಹೆಚ್ಚಾಯಿತು. ಅವರ ವಾದ್ಯಗಳಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಹಾಗೂ ಸಕಾರಾತ್ಮಕ ಊರ್ಜೆಯು ೫ ರಿಂದ ೬ ಪಟ್ಟು ಹೆಚ್ಚಾಯಿತು.

ಮನೆತನವನ್ನೇ ನಾಶಮಾಡುವ ಪಿತೃದೋಷ

ತಾವು ಮಕ್ಕಳಿಗೆ, ಮೊಮ್ಮಗನಿಗೆ ಕಷ್ಟವನ್ನು ನೀಡುತ್ತಿದ್ದೇವೆಯೋ ಎಂಬುದು ಅವರಿಗೆ ತಿಳಿಯುವುದಿಲ್ಲ. ಕೇವಲ ಆ ಮನೆತನದಿಂದ, ವಿಶೇಷವಾಗಿ ಕರ್ತಾ ಮಗನಿಂದ ಸ್ವತಃದ ಇಚ್ಛೆಯನ್ನು ಪೂರ್ಣಗೊಳಿಸುವುದಷ್ಟೆ ಅವರಿಗೆ ತಿಳಿದಿರುತ್ತದೆ. ಪಿತೃದೋಷದಿಂದ ದೊಡ್ಡದೊಡ್ಡ ಮನೆತನವೇ ನಾಶವಾಗಿರುವ ಉದಾಹರಣೆಗಳಿವೆ.

ಟಿಪ್ಪು ಸುಲ್ತಾನನ ಪುತ್ಥಳಿ ಸ್ಥಾಪಿಸಿದರೆ ಕಿತ್ತೆಸೆಯುತ್ತೇವೆ ! – ಪ್ರಮೋದ ಮುತಾಲಿಕರ ಎಚ್ಚರಿಕೆ

ಕಾಂಗ್ರೆಸ್ ಶಾಸಕ ತನ್ವೀರ ಸೇಠ ಇವರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಕ್ರೂರಕರ್ಮಿ ಟಿಪ್ಪು ಸುಲ್ತಾನನ ೧೦೦ ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ. (ಕಾಂಗ್ರೆಸ್‌ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ ಮುಂತಾದ ರಾಷ್ಟ್ರಪುರುಷರ ಪುತ್ಥಳಿಯನ್ನು ಸ್ಥಾಪಿಸುವ ಆಗ್ರಹ ಮಾಡಿದ್ದಾರೆಯೇ ?)

ಆರ್ಥಿಕ ಮೀಸಲಾತಿಯ ಮುದ್ರೆ

ಮೀಸಲಾತಿ ಯಾವುದೇ ರೀತಿಯದ್ದಾಗಿರಲಿ, ಅದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರಮಿಸಿ ಹೆಚ್ಚು ಅಂಕಗಳನ್ನು ಪಡೆದ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮರ್ಥರಾಗಿರುವ ಪ್ರತಿಭಾವಂತರಿಗೆ ಕೊಂಚ ಮಟ್ಟಿಗೆ ಅನ್ಯಾಯವಾಗುತ್ತದೆ ಎಂಬುದನ್ನು ನಿರಾಕರಿಸಲು ಬರುವುದಿಲ್ಲ.

‘ಹಿಂದೂ’ ಶಬ್ದದ ಉತ್ಪತ್ತಿ ಮತ್ತು ಅದರ ಮೂಲ ಪರ್ಶಿಯನ್ ಭಾಷೆಯೇ ?

ಮಹಮ್ಮದ ಪೈಗಂಬರ್‌ಗಿಂತಲೂ ೨೩೦೦ ವರ್ಷಗಳ ಮೊದಲಿನ ಲಬಿ-ಬಿನ್-ಎ-ಅಖತಬ-ಬಿನ್-ಎ-ತರ್ಫ ಎಂಬ ಪ್ರಸಿದ್ಧ ಕವಿಯು ಪುಣ್ಯಭೂಮಿ ಹಿಂದ್ ಮತ್ತು ಸಂಪೂರ್ಣ ಜಗತ್ತಿಗೆ ಬೆಳಕನ್ನು ನೀಡುವ ೪ ವೇದಗಳನ್ನು ಸ್ತುತಿಸಿ ಮೋಕ್ಷದ ದಾರಿ ತೋರಿಸುವ ವೇದಗಳಿಗನುಸಾರ ಆಚರಣೆ ಮಾಡಿ ಎಂದು ಹೇಳಿದ್ದನು.

ನೌಕರಿ ಅಥವಾ ವ್ಯವಸಾಯವನ್ನು ಮಾಡುವಾಗ ಬಂದಿರುವ ಒಳ್ಳೆಯ ಅಥವಾ ಕಹಿ ಅನುಭವಗಳನ್ನು ತಿಳಿಸಿರಿ !

ಸರಕಾರಿ ಕಾರ್ಯಾಲಯಗಳಲ್ಲಿ ನೌಕರಿ ಮಾಡುವಾಗ ಕೆಲವೊಮ್ಮೆ ನಮಗೆ ಪ್ರಾಮಾಣಿಕ ಮತ್ತು ನಿರಪೇಕ್ಷವಾಗಿ ಸಹಾಯ ಮಾಡುವ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಭೇಟಿಯಾಗುತ್ತಾರೆ. ಅದೇ ರೀತಿ ಕೆಲವು ಅಧಿಕಾರಿಗಳು ಲಂಚ ಸಿಕ್ಕರೆ ಮಾತ್ರ ಕೆಲಸವನ್ನು ಮಾಡುತ್ತಾರೆ, ಹೀಗೆ ತಾವು ಅನುಭವಿಸಿರಬಹುದು.

ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಗತಿಪರತೆ ಮತ್ತು ನರಬಲಿ !

ರೋಸಲೀನ ಮತ್ತು ಪದ್ಮಾ ಇವರು ಮನುಷ್ಯರಾಗಿರಲಿಲ್ಲವೇನು ? ಅಥವಾ ಇವರಿಬ್ಬರಿಗೂ ಇಂತಹ ರಾಕ್ಷಸೀ ಕೃತ್ಯವೆಸಗಲು ಉತ್ತೇಜಿಸಿದವನ ಹೆಸರು ಮಹಮ್ಮದ ಶಫೀ ಎಂದಾಗಿರುವುದರಿಂದ ಈ ಜಾತ್ಯತೀತರು ಮೌನ ತಾಳಿದ್ದಾರೇನು ? ಏನಿದೆಯೋ ಅದೆಲ್ಲ ಸಂತಾಪಜನಕವಾಗಿದೆ, ಇಷ್ಟು ಮಾತ್ರ ನಿಜ !

ಕ್ರೈಸ್ತರ ಮತಾಂತರದ ಹಾವಳಿಯಿಂದ ಭಾರತೀಯ ಆದಿವಾಸಿಗಳ ಸಂಸ್ಕೃತಿ ನಾಶವಾಗುವ ಮಾರ್ಗದಲ್ಲಿ !

ಸರ್ವೋಚ್ಚ ನ್ಯಾಯಾಲಯವು ‘ರೆವರಂಡ್ (ಕ್ರೈಸ್ತ ಧರ್ಮಗುರುಗಳ ಪದವಿ) ಸ್ಟೆನಿಸಲಸ್ ಇವರ ವಿರುದ್ಧ ಮಧ್ಯಪ್ರದೇಶ ಸರಕಾರ’ ಇವರ ಮೊಕದ್ದಮೆಯ ತೀರ್ಪು ನೀಡುವಾಗ ‘ಪ್ರಚಾರ ಮಾಡುವ ಅಧಿಕಾರವೆಂದರೆ ಇತರ ಧರ್ಮದವರನ್ನು ಮತಾಂತರಿಸುವುದಲ್ಲ’, ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರ ಹಂತಕರ ಬಿಡುಗಡೆಯ ಅನ್ವಯಾರ್ಥ !

ಈ ೬ ಜನರು ಬಿಡುಗಡೆಯಾದ ನಂತರ ಅವರು ಶಾಂತಿಯಿಂದ ತಮ್ಮ ಉಳಿದ ಜೀವನವನ್ನು ಕಳೆಯುವರು, ಎಂಬ ಸಾಧ್ಯತೆ ಎಷ್ಟಿದೆಯೊ, ಅಷ್ಟೇ ಇನ್ನೊಂದು ಸಾಧ್ಯತೆ ಹೇಗಿದೆಯೆಂದರೆ, ಇವರು ಮುಂಬರುವ ಕಾಲದಲ್ಲಿ ತಮಿಳರ ಅಸ್ಮಿತೆಯನ್ನು ಪ್ರತಿನಿಧಿಸುವರು ಅಥವಾ ಅವರಿಗೆ ಹಾಗೆ ಮಾಡುವಂತೆ ಉದ್ಯುಕ್ತಗೊಳಿಸಲಾಗುವುದು.