ನಾವು ಅಲ್ಪಸಂಖ್ಯಾತರಾಗಿದ್ದೇವೆ ಎಂಬುದು ಮುಸಲ್ಮಾನರಿಗೆ ಎಂದಿನಿಂದ ಚಿಂತೆಯಾಗಲಾರಂಭಿಸಿತು ?

“ನಾವು ಅಲ್ಪಸಂಖ್ಯಾತರು ಇರುತ್ತೇವೆ, ಎಂಬುದು ಮುಸಲ್ಮಾನರಿಗೆ ಎಂದಿನಿಂದ ಚಿಂತೆ ಅನಿಸತೊಡಗಿತು ? ಎಂದು ಖ್ಯಾತ ಪತ್ರಕರ್ತ ಶ್ರೀ. ಎಮ್.ಜೆ. ಅಕ್ಬರರು ಕೇಳುತ್ತಿದ್ದಾರೆ. ಮುಸಲ್ಮಾನರು ಭಾರತದಲ್ಲಿ ಯಾವಾಗಲೂ ಅಲ್ಪಸಂಖ್ಯಾತರಾಗಿದ್ದರು; ಆದರೆ ಇನ್ನೂ ಮುಂದೆ ಹೋಗಿ ಭಾರತದಲ್ಲಿ ಪ್ರಜಾಪ್ರಭುತ್ವ ಇರಲಿದೆ ಹಾಗೂ ಶೇ. ೧೫ ರಷ್ಟು ಸಮಾಜಕ್ಕೆ ಅಧಿಕಾರ ಪಡೆಯಲು ಸಾಧ್ಯವಿಲ್ಲ; ಎಂಬುದು ಯಾವಾಗ ಮುಸಲ್ಮಾನ ವಿದ್ವಾಂಸರ ಗಮನಕ್ಕೆ ಬಂದಿತೋ ಅಂದಿನಿಂದ ನಾವು ಅಲ್ಪಸಂಖ್ಯಾತರಾಗಿದ್ದೇವೆ, ಎಂಬುದು ಮುಸಲ್ಮಾನರಿಗೆ ಚಿಂತೆಯ ವಿಷಯವಾಗಿ ಕಾಣಿಸುತ್ತಿದೆ, ಎಂದೆನಿಸುತ್ತದೆ.
– ಗಿರೀಶ ದಾಬಕೆ, ಮುಂಬಯಿ (‘ಸ್ವಾತಂತ್ರ್ಯವೀರ, ದೀಪಾವಳಿ ವಿಶೇಷ ಸಂಚಿಕೆ )