ಈಗಿನ ಸಮಯವು ಹಿಂದವೀ ಸ್ವರಾಜ್ಯದ ಸ್ಥಾಪನೆಯ ಮೊದಲು ಇದ್ದ ಕಾಲಕ್ಕೆ ಸಮವಾಗಿದೆ

ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ಹಿಂದವೀ ಸ್ವರಾಜ್ಯ ಸಿಗುವ ಮೊದಲು ಸಮಾಜದ ಸ್ಥಿತಿಯು ಹೇಗಿತ್ತೋ ಅದೇ ಸ್ಥಿತಿಯು ಇಂದೂ ಇದೆ. ಜಾತ್ಯತೀತ, ಬುದ್ಧಿಪ್ರಾಮಾಣ್ಯವಾದಿ ಹಾಗೂ ಪ್ರಗತಿಪರರ ವಿಚಾರದ ಜನರು ನಮ್ಮ ದೇಶದಲ್ಲಿ ಸರ್ವಧರ್ಮಸಮಭಾವದ ವಿಚಾರವನ್ನು ಹರಡಿ ಸಮಾಜಕ್ಕೆ ತುಂಬಾ ಹಾನಿ ಮಾಡುತ್ತಿದ್ದಾರೆ. ಇದೇ ಜನರು ಈ ದೇಶದ ಮೂರು ತುಂಡು ಮಾಡಿದರು. ಅದೂ ಧರ್ಮದ ಹೆಸರಿನಲ್ಲಿ. – ಪೂ. ಸಂಭಾಜಿ ಭಿಡೆಗುರುಜಿ, ಸಂಸ್ಥಾಪಕರು, ಶ್ರೀವಿಶ್ವಪ್ರತಿಷ್ಠಾನ ಹಿಂದುಸ್ಥಾನ.