ಹಿಂದೂಗಳು ಸದ್ಗುಣವನ್ನು ತೊರೆದು ಶತ್ರುಗಳ ವಿರುದ್ಧ ಆಕ್ರಮಣಕಾರಿಯಾಗಬೇಕು !
ಹಿಂದೂಗಳು ತಮ್ಮಲ್ಲಿನ ಅಹಿಂಸೆ, ಸಹಿಷ್ಣುತೆ ಮತ್ತು ಔದಾರ್ಯ ಮುಂತಾದ ಸದ್ಗುಣಗಳಿಗಾಗಿ ಮೂಲಭೂತವಾದಿಗಳಾಗಬಹುದು; ಆದರೆ ಅವರು ತಮ್ಮ ಅಸ್ತಿತ್ವ ಮತ್ತು ಶ್ರದ್ಧೆಗಳ ರಕ್ಷಣೆಗಾಗಿ ಸಂಘರ್ಷವಾದಿ ಕಾರ್ಯಕರ್ತರಾಗಲು ಯಾರಾದರೂ ತಡೆದಿದ್ದಾರೇನು ?