ಹಿಂದೂಗಳು ಸದ್ಗುಣವನ್ನು ತೊರೆದು ಶತ್ರುಗಳ ವಿರುದ್ಧ ಆಕ್ರಮಣಕಾರಿಯಾಗಬೇಕು !

ಹಿಂದೂಗಳು ತಮ್ಮಲ್ಲಿನ ಅಹಿಂಸೆ, ಸಹಿಷ್ಣುತೆ ಮತ್ತು ಔದಾರ್ಯ ಮುಂತಾದ ಸದ್ಗುಣಗಳಿಗಾಗಿ ಮೂಲಭೂತವಾದಿಗಳಾಗಬಹುದು; ಆದರೆ ಅವರು ತಮ್ಮ ಅಸ್ತಿತ್ವ ಮತ್ತು ಶ್ರದ್ಧೆಗಳ ರಕ್ಷಣೆಗಾಗಿ ಸಂಘರ್ಷವಾದಿ ಕಾರ್ಯಕರ್ತರಾಗಲು ಯಾರಾದರೂ ತಡೆದಿದ್ದಾರೇನು ? ಹಿಂದೂಗಳಿಗೆ ಮತಾಂಧರ ಪಿತೂರಿಗಳ ಬಗ್ಗೆ ಮೌನದಿಂದಿರುವ ಶಾಪ ತಗಲಿದೆ; ಅದರಿಂದ ದಿನನಿತ್ಯ ಧರ್ಮ ಮತ್ತು ದೇಶದ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದಿಲ್ಲ.

– ಶ್ರೀ. ವಿನೋದ ಕುಮಾರ ಸರ್ವೋದಯ, ಉತ್ತರಪ್ರದೇಶ.