ಗೋವಾದ ರಾಮನಾಥಿಯ ಸನಾತನ ಆಶ್ರಮದ ಆಕಾಶಮಂಡಲದಲ್ಲಿ ಮೋಡಗಳ ರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಕಾಣಿಸಿದ ಶ್ರೀ ಗಣೇಶನ ಸುಂದರ ರೂಪ !

ಶ್ರೀ ಗಣೇಶನು ಪ್ರಾಣಶಕ್ತಿದಾತನೂ ಆಗಿದ್ದಾನೆ. ‘ದೇವರು ರಾಮನಾಥಿಯಲ್ಲಿನ ಸನಾತನದ ಆಶ್ರಮದ ಆಕಾಶದಲ್ಲಿ ಮೋಡಗಳಲ್ಲಿ ಗಣಪತಿಯ ಆಕಾರವನ್ನು ನಿರ್ಮಿಸಿ ಸಾಧಕರಿಗೆ ಪ್ರಾಣಶಕ್ತಿಯನ್ನು ನೀಡಿದನು, ಹಾಗೆಯೇ ಅಲ್ಲಿನ ವಾತಾವರಣವನ್ನು ಶುದ್ಧ ಮಾಡಿದನು’, ಎಂದು ನನಗೆ ಅರಿವಾಯಿತು.

ಎಲ್ಲರ ಮೇಲೆ ಪ್ರೀತಿಯ ಮಳೆಯನ್ನು ಸುರಿಸುವ ಮತ್ತು ಇಡೀ ವಿಶ್ವದ ಪಿತನಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಸೇವೆಯನ್ನು ಕೊಡುತ್ತಾರೆ ಮತ್ತು ‘ಆ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಅವರೇ ಹೇಳುತ್ತಾರೆ. ನಂತರ ಆ ಸೇವೆಯಲ್ಲಿ ‘ಎಲ್ಲಿ ಮತ್ತು ಏನು ತಪ್ಪಾಗಿವೆ ?’, ಎಂಬುದನ್ನು ಹೇಳಿ ಅವರೇ ಆ ತಪ್ಪುಗಳನ್ನು ನಮ್ಮಿಂದ ಸರಿಪಡಿಸಿಕೊಳ್ಳುತ್ತಾರೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ದೈವೀ ವೈಶಿಷ್ಟ್ಯಗಳಿಂದ ಕೂಡಿದ ಛಾಯಾಚಿತ್ರ !

ಈ ಛಾಯಾಚಿತ್ರವು ಪರಾತ್ಪರ ಗುರು ಡಾ. ಆಠವಲೆಯವರಿಗೂ ಇಷ್ಟವಾಯಿತು. ಅವರು, “ಈ ಛಾಯಾಚಿತ್ರವು ಮುಂದಿನ ಮಹಾಯುದ್ಧದ ಕಾಲದಲ್ಲಿಯೂ ನಾಶವಾಗಬಾರದು, ಆ ರೀತಿಯಲ್ಲಿ ಅದರ ಕಾಳಜಿ ತೆಗೆದುಕೊಳ್ಳೋಣ” ಎಂದು ಹೇಳಿದರು. – ಕು. ಪೂನಮ ಸಾಳುಂಖೆ

ಮಹಾವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳಿಗೆ ಸಂಬಂಧಿಸಿದಂತೆ ಆಗುವ ಕಾರ್ಯ !

ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಪ್ರಕಾರದ ಕಾರ್ಯಗಳು ಪೃಥ್ವಿಯ ಮೇಲೆ ಸೂಕ್ಷ್ಮ ಹಾಗೂ ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಧರ್ಮಸಂಸ್ಥಾಪನೆ ಅಂದರೆ ‘ಹಿಂದೂ ರಾಷ್ಟ್ರ ಸ್ಥಾಪನೆ’ ಮಾಡುವ ಅವತಾರಿ ಕಾರ್ಯದ ಅಂತರ್ಗತ ಆಗುತ್ತಿದೆ.