ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಧನದ ರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ದೇಶ-ವಿದೇಶದಲ್ಲಿನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೧೨ ರಿಂದ ೧೮ ಜೂನ್ ೨೦೨೨ ಈ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಆಯೋಜಿಸಲಾಗಿದೆ. ‘ಕೊರೊನಾ’ ಮಹಾಮಾರಿಯಿಂದ ೨ ವರ್ಷ ಪ್ರತ್ಯಕ್ಷ ಅಧಿವೇಶನ ಆಗಲಿಲ್ಲ; ಆದರೆ ಆನ್‌ಲೈನ್ ಉಪಕ್ರಮಗಳ ಮೂಲಕ ಹಿಂದುತ್ವನಿಷ್ಠ ಸಂಘಟನೆಗಳ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಗೋವಾದಲ್ಲಿ ನಡೆಯಲಿರುವ ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಲೇಖಕರು ಭಾಗವಹಿಸಲಿದ್ದಾರೆ. ಅಧಿವೇಶನಕ್ಕೆ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಹೀಗೆ ದೇಶ-ವಿದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಅಧಿವೇಶನದ ಆಯೋಜನೆಗಾಗಿ ಧರ್ಮದಾನ ಮಾಡುವಂತೆ ವಿನಂತಿ !

ಈ ಅಧಿವೇಶನದ ಆಯೋಜನೆಗಾಗಿ ಧರ್ಮಪ್ರೇಮಿ ದಾನಿಗಳು ಉದಾರವಾಗಿ ದಾನ ನೀಡಬೇಕು. ಈ ಧರ್ಮದಾನಕ್ಕೆ ‘೮೦ ಜಿ (೫)’ ಅಡಿಯಲ್ಲಿ ತೆರಿಗೆ ವಿನಾಯತಿ ಸಿಗುತ್ತದೆ. ಚೆಕ್‌ಅನ್ನು ‘ಹಿಂದೂ ಜನಜಾಗೃತಿ ಸಮಿತಿ’ (Hindu Janajagruti Samiti) ಯ ಹೆಸರಿನಲ್ಲಿ ಸ್ವೀಕರಿಸಲಾಗುವುದು.

ಈ ಕೆಳಗಿನ ಲಿಂಕ್‌ನ ಅಥವಾ QR code ನ ಮಾಧ್ಯಮದಿಂದ ಅಧಿವೇಶನಕ್ಕಾಗಿ ಅರ್ಪಣೆ ನೀಡಬಹುದು.

https://www.hindujagruti.org/donate

ಸಂಪರ್ಕ : ೯೫೭೯೨೮೮೦೧೦