
‘ಹಲವು ವರ್ಷಗಳಿಂದ ವಿವಿಧ ಧಾರ್ಮಿಕ ಗ್ರಂಥಗಳನ್ನು ಲಕ್ಷಾಂತರ ಬಾರಿ ಓದಿರುವವರು ಸಾಧನೆಯಲ್ಲಿ ವಿಶೇಷ ಪ್ರಗತಿ ಸಾಧಿಸಿದಂತೆ ಕಾಣುವುದಿಲ್ಲ. ಇದಕ್ಕೆ ಕಾರಣ ಅವರು ಓದುವುದು ಮಾತ್ರ. ಅದರಲ್ಲಿ ಕಲಿಸಿದ ಸಾಧನೆಗಳು ಕಾರ್ಯರೂಪಕ್ಕೆ ತರುವುದಿಲ್ಲ. ಸಾಧನೆ ಮಾಡಲು ನಿಜವಾದ ಇಚ್ಛೆಯುಳ್ಳವರು ‘ತಮ್ಮಿಂದ ಈ ತಪ್ಪು ಆಗುತ್ತಿಲ್ಲವಲ್ಲ’ ಎಂಬುದರತ್ತ ಗಮನ ಹರಿಸಬೇಕು.
– (ಪರಾತ್ಪರ ಗುರು) ಡಾ. ಆಠವಲೆ (೧೯.೩.೨೦೨೨)
ಸಂತರು ಸಮಷ್ಟಿ ಪ್ರಸಾರಕಾರ್ಯ ಮಾಡುವುದರ ಹಿಂದಿನ ಕಾರಣ !
‘ಹಿಂದಿನ ಯುಗಗಳಲ್ಲಿ ಪ್ರಜೆಗಳು ಸಾತ್ತ್ವಿಕವಾಗಿದ್ದರಿಂದ ಋಷಿಗಳಿಗೆ ಸಮಷ್ಟಿ ಪ್ರಸಾರಕಾರ್ಯ ಮಾಡಬೇಕಾಗುತ್ತಿರಲಿಲ್ಲ. ಈಗ ಕಲಿಯುಗದಲ್ಲಿ ಹೆಚ್ಚಿನವರು ಸಾಧನೆ ಮಾಡದ ಕಾರಣ ಸಂತರಿಗೆ ಸಮಷ್ಟಿ ಪ್ರಸಾರ ಕಾರ್ಯ ಮಾಡಬೇಕಾಗುತ್ತದೆ !’
– ಪರಾತ್ಪರ ಗುರು ಡಾ. ಆಠವಲೆ
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅನೇಕ ಸಂತರು ವಿವಿಧ ಕಾರಣಗಳಿಗಾಗಿ ನೀಡಿದ ನಾಮಜಪಗಳ ಬದಲು ಗುರುಮಂತ್ರದಿಂದಲೇ ಶಾಂತಿಯ ಅನುಭೂತಿ ಬರುತ್ತದೆ’
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !