ಕೇರಳದ ಮೊನ್ಸೂನ ಮಾವುಂಕಳ ಪ್ರಕರಣ ಮತ್ತು ಪೊಲೀಸರ ಸಂಶಯಾಸ್ಪದ ನಡವಳಿಕೆ !

‘ಯಾವ ವ್ಯಕ್ತಿಯೊಂದಿಗೆ ಹಿರಿಯ ಪೋಲೀಸ ಅಧಿಕಾರಿಗಳ ಸಂಬಂಧ ಚೆನ್ನಾಗಿದೆಯೋ, ಆ ವ್ಯಕ್ತಿಯ ವಿರುದ್ಧ ನಿಷ್ಪಕ್ಷಪಾತವಾದ ತನಿಖೆಯಾಗಲು ಹೇಗೆ ಸಾಧ್ಯ’, ಎಂದು ನ್ಯಾಯಾಲಯವು ಪ್ರಶ್ನಿಸಿತು. ‘ಇಂತಹ ಸ್ಥಿತಿಯಲ್ಲಿ ಈ ಪ್ರಕರಣವನ್ನು ಹೊರಗಿನವರಿಗೆ ವಹಿಸಬೇಕೇ ?’, ಎಂದು ನ್ಯಾಯಾಲಯವು ಕೇರಳ ಸರಕಾರ ಮತ್ತು ಕೇರಳ ಪೋಲೀಸರನ್ನು ಕೇಳಿತು.

ಭಾರತ-ಚೀನಾ ಗಡಿಯ ಸಮೀಕ್ಷೆಯಿಂದ ಪ್ರಾಪ್ತಿಯಾದ ಮಾಹಿತಿ ಮತ್ತು ನಿಷ್ಕರ್ಷೆ

ದೂರು ನೀಡಿದರೆ ಭಾರತೀಯ ಸೇನೆ ಮತ್ತು ಭಾರತ ಟಿಬೇಟ್ ಗಡಿಯ ಪೊಲೀಸರು (ಐಟಿಬಿಪಿ) ಚೀನಾದ ಕುರಿ ಮೇಯಿಸುವವರನ್ನು ತಡೆಯುವ ಬದಲು ಭಾರತದ ನಾಗರಿಕರಿಗೆ ಮುಂದೆ ಹೋಗದಂತೆ ತಡೆಯುತ್ತಾರೆ. ಸ್ವಲ್ಪ ಸಮಯದ ನಂತರ ಭಾರತೀಯರ ಧ್ವನಿಯೂ ಅಡಗಿ ಬಿಡುತ್ತದೆ.

ಮಕರ ಸಂಕ್ರಾಂತಿ

ಎಳ್ಳಿನಲ್ಲಿ ಸತ್ವ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ. ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆಯನ್ನು ಮಾಡುತ್ತಾರೆ. ಸನಾತನದ ಸತ್ಸಂಗಗಳಲ್ಲಿ ಸಾಧಕರು ತಮಗೆ ಬಂದ ಕೇವಲ ಆಧ್ಯಾತ್ಮಿಕ ಸ್ತರದ ಅನುಭೂತಿಗಳನ್ನು ಹೇಳುತ್ತಾರೆ.

ಕ್ರೈಸ್ತಪ್ರೇಮವಲ್ಲ ಹಿಂದೂದ್ವೇಷ !

ಇತ್ತೀಚಿಗೆ ೧೪ ಡಿಸೆಂಬರ್ ೨೦೨೧ ರಂದು ಬರೋಡಾದಲ್ಲಿರುವ ಮದರ್ ತೆರೇಸಾ ಅವರ ಆಶ್ರಮವು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಮತಾಂತರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಆ ಸಂತರಿಂದ ಸಾಧನೆಯನ್ನು ಕಲಿತು ಶಿಷ್ಯಪದವಿಯ ವರೆಗೆ ತಲುಪುವುದು ಕಡಿಮೆಯೆಂದರೆ ೧-೨ ಜನರಷ್ಟೇ ಇರುತ್ತಾರೆ. ಬಹಳಷ್ಟು ಸಲ ಸಂತರ ನಂತರ ಅವರ ಪೀಠದಲ್ಲಿ ಕುಳಿತುಕೊಳ್ಳಲು ಅರ್ಹರು ಇಲ್ಲದಿರುವುದರಿಂದ ಅಲ್ಲಿ ಆ ಸಂತರ ಪಾದುಕೆಯ ಸ್ಥಾಪನೆ ಮಾಡಬೇಕಾಗುತ್ತದೆ’.