ಹಮಾಸ ಭಯೋತ್ಪಾದಕರು ರಾಕೆಟ್ ಉಡಾಯಿಸಲು ಮತ್ತು ಅಡಗಿಕೊಳ್ಳಲು ಮಸೀದಿಯನ್ನು ಉಪಯೋಗಿಸುತ್ತಿದ್ದರು !
ತೆಲ್ ಅವಿವ(ಇಸ್ರೇಲ್) – ಇಸ್ರೇಲ್ ಮತ್ತು ಹಮಾಸ್ ಇವರ ನಡುವೆ ನಡೆಯುತ್ತಿರುವ ಯುದ್ಧಕ್ಕೆ ೨೩ ದಿನಗಳಾಗಿವೆ. ಇಸ್ರೇಲ್ ನಿರಂತರವಾಗಿ ಗಾಝಾ ಪಟ್ಟಿಯ ಮೇಲೆ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಇಲ್ಲಿಯವರೆಗೆ ೩೩ ಮಸೀದಿಗಳನ್ನು ನಾಶ ಮಾಡಿದೆ. ಈ ಮಸೀದಿಯಲ್ಲಿ ಹಮಾಸದ ಭಯೋತ್ಪಾದಕರ ಕೇಂದ್ರಗಳಿದ್ದವು. ಇವುಗಳ ಕಾರ್ಯಚಟುವಟಿಕೆ ನಡೆಸುವುದಕ್ಕೆ ಮಸೀದಿಯ ಉಪಯೋಗವನ್ನು ಮಾಡಲಾಗುತ್ತಿತ್ತು. ಇದೇ ರೀತಿಯ ಉಪಯೋಗವನ್ನು ಗಾಝಾದಲ್ಲಿನ ಅಲ್ ಶಿಫಾ ಆಸ್ಪತ್ರೆಯನ್ನು ಮಾಡಲಾಗುತ್ತಿದೆ . ಈಗ ಈ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.
Israel’s attacks so far have razed 33 Mosques to the ground!
HOW WERE THEY USED ?
These were used by #Hamasterrorists to hide weapons and fire rockets.PONDER!
👉 Gaza’s M@$j!ds have appeared to be the base camps for #terrorists. India should investigate if such a misuse is… pic.twitter.com/In3aUzdABJ— Sanatan Prabhat (@SanatanPrabhat) October 29, 2023
ಗಾಝಾದಲ್ಲಿನ ಅಲ್ ಇಹಸಾನ್ ಮಸೀದ, ಹತಿನ ಮಸೀದ ಈ ಎಲ್ಲಾ ಇತರ ಕೆಲವು ಪ್ರಸಿದ್ಧ ಮಸೀದಿಗಳು ನಾಶವಾಗಿವೆ . ಹಮಾಸದ ಭಯೋತ್ಪಾದಕರು ಈ ಮಸೀದಿಯನ್ನು ರಾಕೆಟ್ ಉಡಾಯಿಸಲು ಮತ್ತು ಅಡಗುವದಕ್ಕಾಗಿ ಉಪಯೋಗಿಸುತ್ತಿದ್ದರು . ಇಸ್ರೇಲ್ ನಿಂದ ಗಾಝಾ ಪಟ್ಟಿಯಲ್ಲಿನ ಕುರಾನ ರೇಡಿಯೋ ಕೇಂದ್ರದ ಪ್ರಧಾನ ಕಛೇರಿಯನ್ನೂ ನಾಶಪಡಿಸಿದೆ.
ಸಂಪಾದಕೀಯ ನಿಲುವುಗಾಝಾದ ಮಸೀದಿಗಳು ಎಂದರೆ ಜಿಹಾದಿ ಭಯೋತ್ಪಾದಕರ ನೆಲೆಗಳು,’ ಎಂದೇ ಈಗ ಹೇಳಬೇಕಾಗುತ್ತದೆ! ಹೀಗೆ ಭಾರತದಲ್ಲಿ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದನ್ನು ಶೋಧಿಸಬೇಕು ! |