Shia Sunni Fight Israel Bomb: ಶಿಯಾ-ಸುನ್ನಿ ಯುದ್ಧದಲ್ಲಿ ಧುಮುಕಿದ ಇಸ್ರೇಲ್ : ಬಾಂಬ್ ದಾಳಿಯಲ್ಲಿ 100 ಮಂದಿ ಸಾವು!
ಸಿರಿಯಾದ ಡ್ರುಜ್ ಮತ್ತು ಸುನ್ನಿ ಬೆದುಯಿನ್ ಸಮುದಾಯಗಳ ನಡುವಿನ ಸಂಘರ್ಷದ ವೇಳೆ, ಇಸ್ರೇಲ್ ಸಿರಿಯಾ ಸೇನಾ ಟ್ಯಾಂಕ್ ಮೇಲೆ ದಾಳಿ ನಡೆಸಿದ್ದು, ಸುಮಾರು 100 ಜನರು ಮೃತಪಟ್ಟಿದ್ದಾರೆ. ಇಸ್ರೇಲ್, ಸಿರಿಯಾ ಸರ್ಕಾರವು ಡ್ರುಜ್ ಸಮುದಾಯದ ವಿರುದ್ಧ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದೆ.