ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಭಾರತ ಸರಕಾರ ಮೌನವಾಗಿರುವುದು ಕೂಡ ಒಂದು ಅಪರಾಧ ! – Priyanka Vadra On Gaza

ಇಸ್ರೇಲ್ ಗಾಜಾದಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ, ಅದರಲ್ಲಿ 18 ಸಾವಿರದ 430 ಮಕ್ಕಳು ಸೇರಿದ್ದಾರೆ. ಇಸ್ರೇಲ್ ನಾಗರಿಕರ ಮೇಲೆ ದಾಳಿಗಳನ್ನು ಮಾಡುತ್ತಿರುವಾಗ, ಭಾರತ ಸರಕಾರ ಪ್ಯಾಲೆಸ್ತೀನ್ ಜನರ ದುಃಖದ ಬಗ್ಗೆ ಮೌನವಾಗಿ ಕುಳಿತಿದೆ.

Israel Hamas War : ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ‘ಅಲ್-ಜಝೀರಾ’ದ 5 ಪತ್ರಕರ್ತರ ಸಾವು!

ಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸುವ ಕತಾರ್‌ನ ಜಾಗತಿಕ ಸುದ್ದಿ ವಾಹಿನಿ ‘ಅಲ್-ಜಝೀರಾ’ದ ಕುರಿತು ಇಸ್ರೇಲ್ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಯಾರಾದರೂ ಹೇಳಿದರೆ ಅದು ತಪ್ಪಾಗಲಾರದು !

ಭಾರತ ಮತ್ತು ಅಮೆರಿಕದ ನಡುವಿನ ಆಮದು ಸುಂಕದ ಸಮಸ್ಯೆಯನ್ನು ಬಗೆಹರಿಸುವುದು ಇಬ್ಬರಿಗೂ ಒಳ್ಳೆಯದು! – ಇಸ್ರೇಲ್ ಪ್ರಧಾನಿ ನೆತನ್ಯಾಹು Netanyahu Statement

ಅಮೆರಿಕ ಭಾರತಕ್ಕೆ ಒಟ್ಟು 50% ಆಮದು ಸುಂಕ ವಿಧಿಸಿದ ಬಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಟ್ರಂಪ್ ಸಮಸ್ಯೆ ಬಗೆಹರಿಯುವವರೆಗೆ ವ್ಯಾಪಾರ ಒಪ್ಪಂದ ಚರ್ಚೆ ಇಲ್ಲ ಎಂದರೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಇಬ್ಬರ ಹಿತಕ್ಕಾಗಿ ವಿಷಯ ಬಗೆಹರಿಸಬೇಕೆಂದು ಹೇಳಿದ್ದಾರೆ.

ಸ್ವತಂತ್ರ ಪ್ಯಾಲೆಸ್ತೀನ್ ರಾಜ್ಯ ಸ್ಥಾಪನೆಯಾಗುವವರೆಗೂ ಶಸ್ತ್ರ ಬಿಡಲ್ಲ ! – ಹಮಾಸ್

ಹಮಾಸ್ ಆಗಸ್ಟ್ 2 ರಂದು ಒತ್ತೆಯಾಳಾಗಿ ಸೆರೆ ಹಿಡಿಯಲಾದ ಇಸ್ರೇಲ್ ನ 24 ವರ್ಷದ ಯುವಕ ಅವಿಯೆತಾರ್ ಡೇವಿಡ್‌ನ ಎರಡನೇ ವಿಡಿಯೋವನ್ನು 2 ದಿನಗಳಲ್ಲಿ ಪ್ರಸಾರ ಮಾಡಿದೆ. ಅದರಲ್ಲಿ ಡೇವಿಡ್ ತುಂಬಾ ದುರ್ಬಲನಾಗಿ ಕಾಣುತ್ತಿದ್ದು, ಆತ ಗುಂಡಿಯೊಂದನ್ನು ಅಗೆಯುತ್ತಿರುವುದು ಕಾಣುತ್ತಿದೆ.

ಹಮಾಸ್ ಅನ್ನು ನಾಶಪಡಿಸಿ, ನಾನು ನಿಮ್ಮೊಂದಿಗೆ ಇದ್ದೇನೆ ! – ಟ್ರಂಪ್ ನಿಂದ ಇಸ್ರೇಲ್‌ಗೆ ಅಭಯ

ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಮತ್ತು ಶಾಂತಿ ಸ್ಥಾಪಿಸಲು ಅಮೆರಿಕದ ಸ್ಟೀವ್ ವಿಟ್ಕಾಫ್ ನೇತೃತ್ವದ ತಂಡವನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗಿತ್ತು; ಆದರೆ ಈಗ ವಿಟ್ಕಾಫ್ ಅವರ ತಂಡವು ಮಾತುಕತೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದೆ.

Israel Strikes Yemen : ಇಸ್ರೇಲ್‌ನಿಂದ ಈಗ ಯೆಮೆನ್ ಮೇಲೆ ಆಕ್ರಮಣ

ಇಸ್ರೇಲ್‌ಗೆ ಹೂತಿ ಬಂಡುಕೋರರಿಂದ ಬೆದರಿಕೆ ಹೆಚ್ಚಿದ್ದು, ಈ ಹಿನ್ನೆಲೆ ಯೆಮೆನ್‌ನ ಹೋದೈದಾ ಸೇರಿ ಪಶ್ಚಿಮ ಕರಾವಳಿಯಲ್ಲಿ ಇಸ್ರೇಲ್ 12ನೇ ವಾಯು ದಾಳಿ ನಡೆಸಿದೆ. ಹೂತಿಗಳಿಂದಾಗಿ ಇಸ್ರೇಲ್‌ನ ಕೆಂಪು ಸಮುದ್ರದಲ್ಲಿನ ಎಲೈಟ್ ಬಂದರು ಸ್ಥಗಿತಗೊಂಡಿದೆ.

ಪಾಕಿಸ್ತಾನದ ಮೇಲೆ ದೊಡ್ಡ ದಾಳಿಯ ಸಾಧ್ಯತೆ ! : Pakistani Astrologer Predicts

ಓರ್ವ ಜ್ಯೋತಿಷಿಯ ಭವಿಷ್ಯವಾಣಿಯಿಂದಾಗಿ ಇಡೀ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಈ ಜ್ಯೋತಿಷಿ ಪಾಕಿಸ್ತಾನಕ್ಕೆ ಅತ್ಯಂತ ವಿನಾಶಕಾರಿ ಆಗಬಹುದಾದ ನಾಲ್ಕು ದಿನಾಂಕಗಳನ್ನು ಹೇಳಿದ್ದು, “ಆ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಮತ್ತೆ ದಾಳಿ ಆಗಲಿದೆ” ಎಂದು ಹೇಳಿದ್ದಾರೆ.

Gaza Church Attack : ಇಸ್ರೇಲ್ ನಿಂದ ಗಾಜಾದ ಏಕೈಕ ಕ್ಯಾಥೊಲಿಕ್ ಚರ್ಚ್ ಮೇಲೆ ದಾಳಿ: 3 ಸಾವು

ಗಾಜಾದ ಏಕೈಕ ಹೋಲಿ ಫ್ಯಾಮಿಲಿ ಕ್ಯಾಥೊಲಿಕ್ ಚರ್ಚ್ ಮೇಲೆ ಜುಲೈ 17 ರಂದು ನಡೆದ ಟ್ಯಾಂಕ್ ದಾಳಿಯಲ್ಲಿ 3 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂತಾಪ ವ್ಯಕ್ತಪಡಿಸಿದ್ದಾರೆ.

Israel Syria Conflict : ಸಿರಿಯಾ ಮೇಲಿನ ಇಸ್ರೇಲ್‌ ದಾಳಿದಿಂದ ಸ್ವೈದಾ ನಗರದಲ್ಲಿ ಕದನ ವಿರಾಮ ಜಾರಿ!

ಇಸ್ರೇಲ್‌ ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, “ಇಸ್ರೇಲ್‌ನ ಗೋಲನ್ ಹೈಟ್ಸ್‌ನಲ್ಲಿರುವ ಡ್ರೂಜ್ ಸಮುದಾಯದವರು ಸಿರಿಯಾದ ಡ್ರೂಜ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಅವರ ರಕ್ಷಣೆಗಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ”