ವಾಷಿಂಗ್ಟನ್ (ಅಮೇರಿಕಾ) – ಮದುವೆಯ ನಂತರ ಹನಿಮೂನ್ ಗೆ ಹೋಗುವವರಲ್ಲಿ ಈಗ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಇದರಲ್ಲಿ ಮದುವೆಗೂ ಮುನ್ನ ಅಂದರೆ ನಿಶ್ಚಿತಾರ್ಥವಾದ ನಂತರ ‘ಅರ್ಲಿಮೂನ್ ಟ್ರಿಪ್’ ಎಂದು ಸಹಜವಾಗಿ ಹೋಗುತ್ತಾರೆ. ಈ ಮೂಲಕ ಇಬ್ಬರ ಸಂಬಂಧ ಅಧಿಕ ಧೃಡವಾಗುವುದು, ಹೀಗೆ ಹೇಳಲಾಗುತ್ತಿದೆ.
‘Honeymoon’ is far gone, now ‘Early Moon’ trending in India and abroad.
Couples setting out on trips soon after engagement (before marriage) is increasing.
👉A disastrous way distorting the culture is discovered everyday. No wonder marriages aren’t lasting long these days pic.twitter.com/UaOypmqvWV
— Sanatan Prabhat (@SanatanPrabhat) July 8, 2024
ಈ ಅರ್ಲಿಮೂನ್ ಗಾಗಿ ಹೋಟೆಲ್‌ಗಳು ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿವೆ. ಭಾರತವಲ್ಲದೆ, ಅಮೆರಿಕ, ಹಾಗೆಯೇ ಯುರೋಪಿಯನ್ ದೇಶಗಳಲ್ಲಿಯೂ ಈ ಪ್ರಕಾರವು ಹೆಚ್ಚುತ್ತಿದೆ. ಇದರಿಂದ ಹೋಟೆಲ್‌ಗಳ ವ್ಯಾಪಾರವೂ ಹೆಚ್ಚಾಗುತ್ತಿದೆ.