ನಿಖಿಲ ಗುಪ್ತಾ ಇವರ ವಿರುದ್ಧ ಸಾಕ್ಷಿ ನೀಡಲು ಅಮೇರಿಕಾದಿಂದ ನಿರಾಕರಣೆ
ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನ ಕಥಿತ ಹತ್ಯೆಯ ಷಡ್ಯಂತ್ರ ರೂಪಿಸಿರುವ ಆರೋಪದಲ್ಲಿ ಅಮೆರಿಕಾದ ಯುರೋಪದಲ್ಲಿನ ಚೆಕ್ ರಿಪಬ್ಲಿಕ್ ದೇಶದ ಭಾರತೀಯ ಪ್ರಜೆ ನಿಖಿಲ ಗುಪ್ತ ಇವರನ್ನು ಬಂಧಿಸಲಾಗಿದೆ.