ನೌಕರಿಗಾಗಿ ಬರುವ ಭಾರತೀಯರಿಗೆ ವೀಸಾ ನೀಡದಿದ್ದರೆ ಆರ್ಥಿಕ ವ್ಯವಸ್ಥೆ ಡೋಲಾಯಮಾನ
ಬ್ರಿಟನ್ನಲ್ಲಿ ಅಧಿಕಾರದಲ್ಲಿರುವ ಹುಜೂರ್ ಪಕ್ಷದಿಂದ ಹೊಸ ವಿಸಾ ನಿಯಮ ಬರುವ ಏಪ್ರಿಲ್ ನಾಲ್ಕರಿಂದ ಜಾರಿಗೊಳಿಸಲಾಗುವುದು ; ಆದರೆ ಇದನ್ನು ಬ್ರಿಟನ್ ನಲ್ಲಿನ ಉದ್ಯಮಿಗಳು ವಿರೋಧಿಸಲು ಆರಂಭಿಸಿದ್ದಾರೆ.
ಬ್ರಿಟನ್ನಲ್ಲಿ ಅಧಿಕಾರದಲ್ಲಿರುವ ಹುಜೂರ್ ಪಕ್ಷದಿಂದ ಹೊಸ ವಿಸಾ ನಿಯಮ ಬರುವ ಏಪ್ರಿಲ್ ನಾಲ್ಕರಿಂದ ಜಾರಿಗೊಳಿಸಲಾಗುವುದು ; ಆದರೆ ಇದನ್ನು ಬ್ರಿಟನ್ ನಲ್ಲಿನ ಉದ್ಯಮಿಗಳು ವಿರೋಧಿಸಲು ಆರಂಭಿಸಿದ್ದಾರೆ.
ಭಾರತೀಯ ನೌಕಾದಳವು ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿತು. ಇದಾದ ನಂತರ ಮೀನುಗಾರರು ನೌಕಾದಳಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಮಾಡಿದರು.
ವರ್ಣಭೇದವು ಅಮೇರಿಕಾದ ಸಮಾಜದಲ್ಲಿ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದನ್ನು ಇದು ತೋರಿಸುತ್ತದೆ. ವರ್ಣಭೇದದಿಂದ ಅಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ
೨೧ ಗಂಟೆಗಳ ಕಾರ್ಯಾಚರಣೆಯ ನಂತರ ಕಡಲ್ಗಳ್ಳರು ಭಾರತೀಯ ನೌಕಾಪಡೆಗೆ ಶರಣಾದರು.
ಕೆನಡಾದ ನೇಲದಲ್ಲಿ ನಮ್ಮ ಒಬ್ಬ ನಾಗರಿಕನ ಹತ್ಯೆ ಆಗುವುದು, ಇದು ಗಂಭೀರ ವಿಷಯವಾಗಿದೆ. ಕೆನಡಾ ಸರಕಾರ ಈ ಪ್ರಕರಣದ ತನಿಖೆ ನಿಷ್ಪಕ್ಷ ಮತ್ತು ಯೋಗ್ಯ ರೀತಿಯಲ್ಲಿ ಮಾಡುತ್ತಿದೆ.
ಕಳೆದ ವರ್ಷ ಅಕ್ಟೋಬರ್ ೭ ರಂದು ಹಮಾಸದಿಂದ ನಡೆದಿರುವ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ನಿಂದ ಗಾಜಾದಲ್ಲಿ ಸೈನಿಕ ಕಾರ್ಯಾಚರಣೆ ಆರಂಭವಾಯಿತು.
ಮಾಲದೀವದಿಂದ ಪ್ರೇರಿತವಾಗಿರುವ ಬಾಂಗ್ಲಾದೇಶದಲ್ಲಿನ ವಿರೋಧಿ ಪಕ್ಷಗಳಿಂದ ‘ಇಂಡಿಯಾ ಔಟ್’ ಅಭಿಯಾನ ನಡೆಸುವ ಪ್ರಯತ್ನ ನಡೆದಿತ್ತು.
`ವಿಶ್ವಸಂಸ್ಥೆಯು ಭಾರತದ ಜನರ ಸುರಕ್ಷತೆಯ ಬಗ್ಗೆ ಚಿಂತಿಸುವ ಬದಲು, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಾಯಿ ತೆರೆಯಬೇಕು’, ಎಂದು ಭಾರತವು ಕೇಳಬೇಕು !
ಭಾರತ ಸರ್ಕಾರ ಎರಡು ಬಾರಿ ಹೇಳಿದರೂ ಅಮೆರಿಕಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ, ಕೇಜ್ರಿವಾಲ್ ಪ್ರಕರಣದಲ್ಲಿ ಅಮೆರಿಕ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ.
ಕಳೆದ ೪ ವರ್ಷಗಳಿಂದ ಲಡಾಕ್ ದಲ್ಲಿ ಚೀನಾ ಜೊತೆ ನಡೆಯುತ್ತಿರುವ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯವು ಗಮನ ಇರಿಸಿದೆ. ನಮ್ಮ ಸಿದ್ಧತೆ ಉನ್ನತ ಮಟ್ಟದ್ದಾಗಿದೆ.