ಪಾಕಿಸ್ತಾನ: ಅಪರಿಚಿತರಿಂದ ಸರಬಜೀತ ಸಿಂಗ ಹತ್ಯೆ ಮಾಡಿದವನ ಕೊಲೆ!
ಪಾಕಿಸ್ತಾನದ ಕಾರಾಗೃಹದಲ್ಲಿ ಕಥಿತ ಗೂಢಚಾರಿಕೆಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಭಾರತೀಯ ನಾಗರಿಕ ಸರಬಜೀತ ಸಿಂಗನನ್ನು ಕಾರಾಗೃಹದಲ್ಲಿ ಹತ್ಯೆ ಮಾಡಿದ ಗೂಂಡಾ ಸರಫರಾಜನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನದ ಕಾರಾಗೃಹದಲ್ಲಿ ಕಥಿತ ಗೂಢಚಾರಿಕೆಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಭಾರತೀಯ ನಾಗರಿಕ ಸರಬಜೀತ ಸಿಂಗನನ್ನು ಕಾರಾಗೃಹದಲ್ಲಿ ಹತ್ಯೆ ಮಾಡಿದ ಗೂಂಡಾ ಸರಫರಾಜನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ.
13 ದಿನಗಳ ನಂತರ ಇರಾನ, ಇಸ್ರೇಲ್ ಮೇಲೆ ದೊಡ್ಡ ದಾಳಿ ನಡೆಸಿದೆ. ಎಪ್ರಿಲ್ 13 ರಂದು ಇರಾನ, ಇಸ್ರೇಲ್ ಗೆ ಸಂಬಂಧಿಸಿದ ಹಡಗನ್ನು ವಶಕ್ಕೆ ಪಡೆದ ಬಳಿಕ ಎಪ್ರಿಲ್ 14 ರಂದು ಬೆಳಿಗ್ಗೆ 300 ಕ್ಕಿಂತ ಅಧಿಕ ಡ್ರೋನ್ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದೆ.
ಫೆಬ್ರವರಿ 1, 2021 ರಂದು, ಸೇನೆಯು ಅಧಿಕಾರವನ್ನು ಕಬಳಿಸಿದ್ದು, ಮ್ಯಾನಮಾರನಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಕೋರಿಕೆಗಾಗಿ ವ್ಯಾಪಕ ಹಿಂಸಾತ್ಮಕ ಪ್ರದರ್ಶನಗಳು ನಡೆಯುತ್ತಿವೆ.
ಭಾರತವು ಬಾಂಗ್ಲಾದೇಶದ ಗಡಿಯಲ್ಲಿರುವ ಠಾಕೂರ್ ಊರಿನ ರಾಣಿಶಂಕೋಯಿ ಉಪಜಿಲ್ಲೆಯಲ್ಲಿನ 56.86 ಎಕರೆ ಭೂಮಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಬಾಂಗ್ಲಾದೇಶದ ಕಡೆಯಿಂದ 14.68 ಎಕರೆ ಭೂಮಿ ಸಿಕ್ಕಿದೆ.
ಕಳೆದ ವರ್ಷ ಶ್ರೂಸ್‌ಬರಿಯಲ್ಲಿ ವಾಹನ ಚಾಲಕನ ಹತ್ಯೆಯ ಪ್ರಕರಣದಲ್ಲಿ ಭಾರತೀಯ ಮೂಲದ 4 ಜನರನ್ನು ಬ್ರಿಟನ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಚೀನಾದ ಭಾರತದೊಂದಿಗಿನ ಇತಿಹಾಸವನ್ನು ನೋಡಿದರೆ, ಅದು ವಿಶ್ವಾಸದ್ರೋಹಿಯಾಗಿದೆಯೆಂದು ಕಂಡು ಬರುತ್ತದೆ. ಆದ್ದರಿಂದ ಭಾರತ ಚೀನಾದೊಂದಿಗೆ ಎಂದಿಗೂ ಸಕಾರಾತ್ಮಕ ವಿಚಾರವನ್ನು ಮಾಡಿ ಅಸಡ್ಡೆಯಿಂದ ಇರಲು ಸಾಧ್ಯವಿಲ್ಲ !
ಕೆನಡಾ ಭಾರತದಲ್ಲಿರುವ ತನ್ನ ರಾಜಕೀಯ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದೆ
ಬ್ರಿಟಿಷ್ ಭೌತಶಾಸ್ತ್ರಜ್ಞ ಮತ್ತು ‘ದೈವೀ ಕಣ’ದ ಶೋಧನೆಗಾಗಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
2014 ರಿಂದ ದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದ ಸಂಸದ ಬ್ರಾಡ್ ಶೆರ್ಮನ್ ಶ್ಲಾಘಿಸಿದ್ದಾರೆ.
ಭಾರತದಲ್ಲಿ ವಾಸಿಸುವುದು ನನ್ನ ಸೌಭಾಗ್ಯವಾಗಿದೆ. ನೀವು ಭವಿಷ್ಯವನ್ನು ನೋಡಲು ಮತ್ತು ಅನುಭವಿಸಲು ಬಯಸಿದರೆ, ಭಾರತಕ್ಕೆ ಬನ್ನಿ.