ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಏಕತಾ ಪಾದಯಾತ್ರೆಯ ಸಮಯದಲ್ಲಿ, ಸಾಧುಗಳು ಮತ್ತು ಭಕ್ತರಿಂದಲೂ ಹಿಂದೂ ರಾಷ್ಟ್ರದ ಸ್ಥಾಪನೆಗೆ ಒತ್ತಾಯ
ಕುಂಭಮೇಳದ ಮೂಲಕ ಎಲ್ಲೆಡೆ ಹಿಂದೂಗಳಿಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಕಲ್ಪನೆಯನ್ನು ಹರಡುವ ಸಲುವಾಗಿ, ಜನವರಿ 22 ರಂದು ಮಹಾ ಕುಂಭಮೇಳದ ಸಮಯದಲ್ಲಿ ಹಿಂದೂ ರಾಷ್ಟ್ರ ಏಕತಾ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.