ಮಹಾಕುಂಭಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಅಧಿವೇಶನದ ಫಲಕಗಳಿಗೆ ಪೊಲೀಸರಿಂದ ವಿರೋಧ

ಪ್ರಖರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅವರ ಆಡಳಿತದಲ್ಲಿ ಹಿಂದೂ ರಾಷ್ಟ್ರ ವಿರೋಧಿ ಮನಸ್ಥಿತಿ ಹೊಂದಿರುವ ಪೊಲೀಸ್ ಅಧಿಕಾರಿಗಳು ಇರುವುದು ಅಪೇಕ್ಷಿತವಿಲ್ಲ !

ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನವು ಪರಿಪೂರ್ಣ ಮತ್ತು ಪರಿಣಾಮಕಾರಿಯಾಗಿದೆ ! – ಪಾಕಿಸ್ತಾನಿ ಹಿಂದೂಗಳಿಗಾಗಿ ಹೋರಾಡುತ್ತಿರುವ ಡಾ. ಓಮೇಂದ್ರ ರತ್ನು

ನಿಮಿತ್ತೇಕಮ’ ಈ ಅವರ ಸಂಸ್ಥೆಯ ಹೆಸರಿನ ಬಗ್ಗೆ ಡಾ. ಓಮೇಂದ್ರ ರತ್ನು ಮಾತನಾಡಿ, ನಾನು ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ನಿಮಿತ್ತ ಮಾತ್ರವೆಂದು ಪ್ರಯತ್ನಿಸುತ್ತಿದ್ದೇನೆ.

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಅನೇಕ ಶುಭಾಶಯಗಳು! – ಆಚಾರ್ಯ ಬಾಳಕೃಷ್ಣ, ಅಧ್ಯಕ್ಷರು, ಪತಂಜಲಿ ಯೋಗಪೀಠ

ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಸಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಅವರು `ಪತಂಜಲಿ ಯೋಗಪೀಠ’ದ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರನ್ನು ಭೇಟಿಯಾದರು.

Maha Kumbhmela HJS Exhibition : ಕುಂಭನಗರಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಕ್ಷೆಯಲ್ಲಿ ಭಕ್ತರ ದಟ್ಟಣೆ !

ಮಹಾಕುಂಭ ಕ್ಷೇತ್ರದ ಕೈಲಾಸಪುರಿ ಭಾರದ್ವಾಜ್ ಮಾರ್ಗ ಚೌಕ್ ಬಳಿಯ ಸೆಕ್ಟರ್ ೬ ರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ’ಹಿಂದೂ ರಾಷ್ಟ್ರ’ ಪ್ರದರ್ಶನವನ್ನು ಸ್ಥಾಪಿಸಲಾಗಿದೆ. ಅನೇಕ ಭಕ್ತರು ಕಕ್ಷೆಯಲ್ಲಿ ಫಲಕಗಳ ಮಾಹಿತಿಗಳನ್ನು ಮಾಡುತ್ತಿದ್ದಾರೆ, ಪ್ರದರ್ಶನದ ಚಿತ್ರಗಳು ಮತ್ತು ವೀಡಿಯೊಗಳನ್ನು ಮಾಡುತ್ತಿದ್ದಾರೆ.

‘Hindu Rashtra’ Hoardings Removed : ಕುಂಭ ಕ್ಷೇತ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಾಕಿದ್ದ ಹಿಂದೂ ರಾಷ್ಟ್ರದ ಬಗ್ಗೆ ಅನೇಕ ಹೋರ್ಡಿಂಗ್‌ಗಳು ಮತ್ತು ಫಲಕಗಳನ್ನು ಆಡಳಿತವು ತೆಗೆದುಹಾಕಿದೆ !

ಒಂದೆಡೆ ಶಂಕರಾಚಾರ್ಯರು, ಅಖಾಡಾಗಳು ಮತ್ತು ವಿವಿಧ ಸಂಪ್ರದಾಯಗಳ ಸಂತರು ಹಿಂದೂ ರಾಷ್ಟ್ರವನ್ನು ಘೋಷಿಸುತ್ತಿದ್ದರೆ, ಆಡಳಿತವು ಹಿಂದೂ ರಾಷ್ಟ್ರದ ಫಲಕಗಳನ್ನು ಆಕ್ಷೇಪಿಸುತ್ತಿರುವುದು ಖೇದಕರ ಸಂಗತಿಯಲ್ಲವೇ ?

‘ಸನಾತನ ಬೋರ್ಡ್‌’ ಸ್ಥಾಪನೆಯಾಗುವವರೆಗೂ ಸುಮ್ಮನಿರುವುದಿಲ್ಲ ! – ಶ್ರೀ ನಿಂಬಾರ್ಕ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀಜಿ ಮಹಾರಾಜ್

‘ಸನಾತನ ಹಿಂದೂ ಬೋರ್ಡ್ ಕಾಯ್ದೆ’ ಪ್ರಸ್ತಾವನೆ ಅಂಗೀಕಾರ !

ಹಿಂದೂ ರಾಷ್ಟ್ರದ ಬೇಡಿಕೆಯನ್ನು ಈಡೇರಿಸಲು ಸರಕಾರ ಗಂಭೀರವಾಗಿ ವಿಚಾರ ಮಾಡಬೇಕು ! – ಖ್ಯಾತ ಪ್ರವಚನಕಾರ ಸಾಧ್ವಿ ಪ್ರಜ್ಞಾ ಭಾರತಿ, ದೆಹಲಿ

ಸರಕಾರ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು, ಏಕೆಂದರೆ ಇದರಲ್ಲಿ ಎಲ್ಲರ ಹಿತ ಇದೆ. ಹಿಂದೂ ರಾಷ್ಟ್ರ ಸ್ಥಾಪನೆಯಾದ ನಂತರ ಅಲ್ಪಸಂಖ್ಯಾತರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುವುದಿಲ್ಲ.

ಗುರು ತೇಗ ಬಹಾದೂರ್ ಅವರ ತ್ಯಾಗ ಹಿಂದೂ ಧರ್ಮದ ರಕ್ಷಣೆಗಾಗಿ ! – ಸ್ವಾಮಿ ಜ್ಞಾನದೇವ ಸಿಂಗ್ ಮಹಾರಾಜ, ಮಹಂತ, ನಿರ್ಮಲ ಪಂಚಾಯತಿ ಆಖಾಡಾ

ಸನಾತನ ಧರ್ಮದ ರಕ್ಷಣೆಗೆ ಎಲ್ಲಾ ಆಖಾಡಾಗಳ ಒಗ್ಗಟ್ಟು ಅಗತ್ಯವಿದೆ. ಸನಾತನ ಧರ್ಮದ ರಕ್ಷಣೆಗೆ ಸಿಖ್‌ಗಳು ಸದಾ ಸಿದ್ಧರಿರುತ್ತಾರೆ. ಗುರು ತೇಗ್ ಬಹಾದ್ದೂರ್ ಅವರು ಕೇವಲ ಸಿಖ್‌ಗಳಿಗೆ ಮಾತ್ರವಲ್ಲ, ಸನಾತನ ಧರ್ಮದ ರಕ್ಷಣೆಗೆ ತಮ್ಮ ಪ್ರಾಣವನ್ನು ತ್ಯಜಿಸಿದ್ದಾರೆ

ಹಿಂದೂ ಜನಜಾಗೃತಿ ಸಮಿತಿಯಿಂದ ಪಂಚಾಯತ್ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಅವರನ್ನು ಭೇಟಿ !

ಶ್ರೀ. ಘನವಟ ಇವರು ಜನವರಿ 31 ರಂದು ಪ್ರಯಾಗರಾಜ‌ನಲ್ಲಿ ನಡೆಯಲಿರುವ ಹಿಂದೂ ಅಧಿವೇಶನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಏಕತಾ ಪಾದಯಾತ್ರೆಯ ಸಮಯದಲ್ಲಿ, ಸಾಧುಗಳು ಮತ್ತು ಭಕ್ತರಿಂದಲೂ ಹಿಂದೂ ರಾಷ್ಟ್ರದ ಸ್ಥಾಪನೆಗೆ ಒತ್ತಾಯ

ಕುಂಭಮೇಳದ ಮೂಲಕ ಎಲ್ಲೆಡೆ ಹಿಂದೂಗಳಿಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಕಲ್ಪನೆಯನ್ನು ಹರಡುವ ಸಲುವಾಗಿ, ಜನವರಿ 22 ರಂದು ಮಹಾ ಕುಂಭಮೇಳದ ಸಮಯದಲ್ಲಿ ಹಿಂದೂ ರಾಷ್ಟ್ರ ಏಕತಾ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.