ಅತಿಯಾಗಿ ಊಟ ಮಾಡುವುದು ಅಥವಾ ಒತ್ತಾಯ ಮಾಡಿ ಬಡಿಸುವುದು ಬೇಡ !

ಅತಿಯಾಗಿ ಊಟ ಮಾಡುವುದರಿಂದ ವಾತ, ಪಿತ್ತ ಮತ್ತು ಕಫ ಮೂರು ಹದಗೆಡುತ್ತದೆ. ಇದು ಅನೇಕ ರೋಗಗಳಿಗೆ ಕಾರಣವಾಗಬಹುದು. ಮದುವೆ ಸಮಾರಂಭಗಳಲ್ಲಿ ಇಷ್ಟವಾದ ಪದಾರ್ಥಗಳು ಹೆಚ್ಚು ತಿನ್ನುವುದಾಗಬಹುದು. ಆರೋಗ್ಯ ಕಾಪಾಡುವುದಕ್ಕಾಗಿ ಅತಿಯಾಗಿ ತಿನ್ನುವುದನ್ನು ತಡೆಯಬೇಕು.

ವೈದ್ಯ ಮೇಘರಾಜ ಪರಾಡಕರ್

‘ನೆಂಟರಿಗೆ ಅತೀ ಒತ್ತಾಯ ಮಾಡಿ ಬೇಡ ಎಂದರೂ ಸಿಹಿ ಪದಾರ್ಥಗಳನ್ನು ಹೆಚ್ಚು ಬಡಿಸುವುದು’ ಇದು ಅವರ ಆರೋಗ್ಯ ಕೆಡುವುದಕ್ಕೆ ಕಾರಣವಾಗಬಹುದು. ಆದುದರಿಂದ ಅತಿ ಒತ್ತಾಯ ಮಾಡಿ ಬಡಿಸುವುದನ್ನು ತಡೆಯಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೫.೨೦೨೩)