ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ವಿಜ್ಞಾನವು ಬೇರೆ ಬೇರೆ ಗ್ರಹ-ತಾರೆಗಳ ಆಕಾರ, ಭೂಮಿಯಿಂದ ಅವುಗಳ ದೂರ  ಮುಂತಾದ ವಿಷಯಗಳನ್ನು ತಿಳಿಸುತ್ತದೆ. ಆದರೆ, ಜ್ಯೋತಿಷ್ಯಶಾಸ್ತ್ರವು ಗ್ರಹ-ತಾರೆಗಳ ಪರಿಣಾಮ ಮತ್ತು ಪರಿಣಾಮ ಕೆಟ್ಟದಾಗುವುದಾದರೆ ಅವುಗಳಿಗೆ ಉಪಾಯ ಸಹ ತಿಳಿಸುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ದೃಷ್ಟಿಹೀನನಿಗೆ ಸ್ಥೂಲ ಜಗತ್ತು ಕಾಣಿಸುವುದಿಲ್ಲ; ಅದೇ ರೀತಿ ಸಾಧನೆ ಮಾಡದವರಿಗೆ ಮತ್ತು ಬುದ್ಧಿಜೀವಿ ಗಳಿಗೆ ಸೂಕ್ಷ್ಮ ಜಗತ್ತು ಕಾಣಿಸುವುದಿಲ್ಲ ದೃಷ್ಟಿಹೀನನು ತನಗೆ ಕಾಣಿಸುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ; ಆದರೆ ಬುದ್ಧಿಜೀವಿಗಳು ‘ಸೂಕ್ಷ್ಮಜಗತ್ತು ಎಂಬು ದೇನಿಲ್ಲ’ ಎಂದು ಅಹಂಕಾರ ದಿಂದ ಹೇಳುತ್ತಾರೆ !’

ಅಪರಾಧ ತಡೆಯಲು ಇರುವ ಏಕೈಕ ಉಪಾಯ ಅಂದರೆ ಸಾಧನೆ ಕಲಿಸುವುದು !

‘ಭ್ರಷ್ಟಾಚಾರ, ಬಲಾತ್ಕಾರ, ಗೂಂಡಾಗಿರಿ, ಹತ್ಯೆ, ರಾಷ್ಟ್ರದ್ರೋಹ, ಧರ್ಮದ್ರೋಹ, ಇತ್ಯಾದಿ ಅಪರಾಧಗಳು ಆಗಬಾರದೆಂದು ಶಾಲೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಮತ್ತು ಸಮಾಜದಲ್ಲಿ ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿ ತನಕ ಕಳೆದ ೭೫ ವರ್ಷಗಳಲ್ಲಿ ಯಾವುದಾದರೂ ಸರಕಾರ ಶಿಕ್ಷಣ ನೀಡಿದೆಯೇ ?

ಹಳಿಯಾಳದ ಸನಾತನ ಸಾಧಕ ಶ್ರೀ. ವಿಠೋಬಾ ಶಂಕರ ಮ್ಹಾಳಸೆಕರ ಇವರಿಗೆ ‘ಆತ್ಮಶ್ರೀ ಪ್ರಶಸ್ತಿ ಪ್ರದಾನ

೧೪.೨.೨೦೨೩ ರಂದು ನಡೆದ ‘ಹಳಿಯಾಳ ಕಲ್ಯಾಣ ಹೋಮ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸನಾತನದ ೧೦೨ ನೇ ಸಂತರಾದ ಪೂ. ಶಿವಾಜಿ ವಟಕರ ಇವರಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಸಾಪ್ತಾಹಿಕ ಭಕ್ತಿ ಸತ್ಸಸಂಗದ ವಿಷಯದಲ್ಲಿ ಕಲಿಯಲು ಸಿಕ್ಕಿದ ಅಂಶಗಳು !

ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಭಕ್ತಿ ಸತ್ಸಂಗದಲ್ಲಿ ವರ್ಣಿಸಲಾಗುವ ಪ್ರಸಂಗದಲ್ಲಿನ ಪಾತ್ರಗಳ ಜೊತೆಗೆ ಏಕರೂಪವಾಗುತ್ತಾರೆ. ಅವರು ಸತ್ಸಂಗದಲ್ಲಿನ ಆ ಪ್ರಸಂಗವನ್ನು ಎಷ್ಟು ಎಷ್ಟು ಸುಂದರವಾಗಿ ವರ್ಣಿಸುತ್ತಾರೆ ಎಂದರೆ, ಆ ಪ್ರಸಂಗವನ್ನು ಪ್ರತ್ಯಕ್ಷ ಅನುಭವಿಸಬಹುದಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮನುಷ್ಯತ್ವ ಕಲಿಸುವ ಸಾಧನೆ ಬಿಟ್ಟು ಉಳಿದೆಲ್ಲ ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.

ಕಳೆದ ಒಂದು ವರ್ಷದಲ್ಲಿ ಸನಾತನದ ವಿವಿಧ ಭಾಷೆಗಳಲ್ಲಿ ೩೪ ಹೊಸ ಗ್ರಂಥಗಳ ಮುದ್ರಣ ಮತ್ತು ೨೫೪ ಗ್ರಂಥ-ಕಿರುಗ್ರಂಥಗಳ ಪುನರ್‌ ಮುದ್ರಣ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅವ್ಯಕ್ತ ಸಂಕಲ್ಪದ ಫಲ !

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಾಧಕನಿಂದ ಏನಾದರೂ ತಪ್ಪಾದರೆ ಅವನ ತಪ್ಪನ್ನು ಹೇಳುವಾಗ ‘ನಾನು ಸಾಧಕನಿಗೆ ಸಾಧನೆಯಲ್ಲಿ ಸಹಾಯ ಮಾಡಬೇಕಾಗಿದೆ, ಎನ್ನುವ ವಿಚಾರ ಮನಸ್ಸಿನಲ್ಲಿರಬೇಕು.

ಹಿಂದೂಗಳೇ, ಪಾರತಂತ್ರ್ಯಕ್ಕೆ ತಳ್ಳುವ ಸಾಮ್ರಾಜ್ಯಶಾಹಿಗಳನ್ನು ಸೋಲಿಸಿ ಭಾರತವನ್ನು ಅಜೇಯ ರಾಷ್ಟ್ರವನ್ನಾಗಿಸಲು ಹೋರಾಡುವ ವೃತ್ತಿ ಬೇಕು !

ಹಿಂದೂಗಳೇ, ಶಸ್ತ್ರಸಜ್ಜಿತರು ಹಾಗೂ ದುಷ್ಟಶಕ್ತಿಗಳಿಗೆ ಕಾಲವಾಗಿರುವ ದೇವತೆಗಳ ಉಪಾಸನೆಯನ್ನು ಭಜನೆಯಿಂದ ಮಾತ್ರವಲ್ಲ, ಜೊತೆಗೆ ಅವರಲ್ಲಿನ ಹೋರಾಟವೃತ್ತಿಯನ್ನೂ ಅಂಗೀಕರಿಸಿ, ಭಾರತವನ್ನು ಅಜೇಯ ಸಾಮ್ರಾಜ್ಯವನ್ನಾಗಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು  ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’