ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಆಡಳಿತಗಾರರಿಗೆಇದೇಕೆ ತಿಳಿಯುವುದಿಲ್ಲ ?

‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು  ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’

ಸ್ವತಂತ್ರ ಭಾರತದ ಇಲ್ಲಿಯ ತನಕದಆಡಳಿತಗಾರರು ಇದರ ಬಗ್ಗೆ ವಿಚಾರ ಮಾಡುವರೇ ?

‘ಎಲ್ಲಿ ಭಾರತದ ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯ ತನಕಕೇವಲ ೭೫ ವರ್ಷವೂ ರಾಜ್ಯವಾಳಲು ಸಾಧ್ಯವಾಗದ ಆಡಳಿತಗಾರರು ಮತ್ತು ಎಲ್ಲಿ ವಿದೇಶದಿಂದ ಚಿಕ್ಕ ಸೈನ್ಯದೊಂದಿಗೆಭಾರತಕ್ಕೆ ಬಂದು ಕೋಟ್ಯಾಂತರ ಹಿಂದೂಗಳ ಮೇಲೆ ನೂರಾರುವರ್ಷ ರಾಜ್ಯವಾಳಿದ ಮುಸಲ್ಮಾನ, ಆಂಗ್ಲ, ಫ್ರೆಂಚ್‌ ಮತ್ತು ಪೋರ್ಚುಗೀಸರು !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ