ರಾಜಸ್ತಾನದಲ್ಲಿನ ದೇವಸ್ಥಾನಗಳ ಸರಕಾರಿಕರಣದ ವಿರುದ್ಧ ಆಂದೋಲನ ಮಾಡುವೆವು ! – ಶ್ರೀ ರಾಜಪೂತ ಕರಣಿ ಸೇನೆಯ ಘೋಷಣೆ
ರಾಜಸ್ಥಾನ ಸರಕಾರವು ಮೆಹಂದಿಪುರದಲ್ಲಿನ ಪ್ರಸಿದ್ಧ ಬಾಲಾಜಿ ದೇವಸ್ಥಾನದ ಸರಕಾರಿಕರಣ ಮಾಡಲು ಪ್ರಯತ್ನಿಸುತ್ತಿದೆ. ಸರಕಾರವು ತನ್ನ ತಲೆಯಿಂದ ಸರಕಾರಿಕರಣದ ವಿಚಾರವನ್ನು ತೆಗೆದುಹಾಕಬೇಕು.
ರಾಜಸ್ಥಾನ ಸರಕಾರವು ಮೆಹಂದಿಪುರದಲ್ಲಿನ ಪ್ರಸಿದ್ಧ ಬಾಲಾಜಿ ದೇವಸ್ಥಾನದ ಸರಕಾರಿಕರಣ ಮಾಡಲು ಪ್ರಯತ್ನಿಸುತ್ತಿದೆ. ಸರಕಾರವು ತನ್ನ ತಲೆಯಿಂದ ಸರಕಾರಿಕರಣದ ವಿಚಾರವನ್ನು ತೆಗೆದುಹಾಕಬೇಕು.
ಉತ್ತರಾಖಂಡ ಸರಕಾರದ ‘ದೇವಸ್ಥಾನಮ್ ಬೋರ್ಡ್ ಆಕ್ಟ್ ಅನ್ನು ರದ್ದು ಪಡಿಸಲು ರಾಜ್ಯದಲ್ಲಿನ ಚಾರಧಾಮ ತೀರ್ಥಕ್ಷೇತ್ರಗಳ ಅರ್ಚಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಸ್ತಕ್ಷೇಪ ಮಾಡಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ದೇವಸ್ಥಾನಗಳು ಸರಕಾರಿಕರಣವಾದಾಗ, ಸರಕಾರ ಯಾರಿಗೆ ಬೇಕಾದದರೂ ದೇವಸ್ಥಾನದ ಅರ್ಚಕರನ್ನಾಗಿ ಮತ್ತು ಸೇವಕರನ್ನಾಗಿ ನೇಮಿಸಿ ಹಿಂದೂ ಸಂಪ್ರದಾಯಗಳನ್ನು ಉಲ್ಲಂಘಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !
ಇಲ್ಲಿನ ಪ್ರಸಿದ್ಧ ಮೆಹಂದೀಪುರ ಬಾಲಾಜಿ ದೇವಸ್ಥಾನದ ಮಹಾಂತರಾದ ಶ್ರೀ ಕಿಶೋರ್ ಪುರಿ ಮಹಾರಾಜರು ದೇಹತ್ಯಾಗ ಮಾಡಿದ ನಂತರ, ಈ ದೇವಸ್ಥಾನದ ಸರಕಾರಿಕರಣ ಮಾಡುವ ತಯಾರಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಮಸೀದಿ ಅಥವಾ ಚರ್ಚ್‍ಗಳ ಮೇಲೆ ಹಿಂದೂಗಳು ತಮ್ಮ ಧರ್ಮದ ಪವಿತ್ರ ಅಕ್ಷರಗಳನ್ನು ಬರೆದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಯು ಉದ್ಭವಿಸುತ್ತಿದ್ದವು.
ಹಿಂದೂಗಳ ದೇವಸ್ಥಾನಗಳನ್ನು ಪೂಜಾರ್ಚನೆಗಾಗಿ ಉಪಯೋಗಿಸುವ ಬದಲು ಅಲ್ಲಿ ಶಾಪಿಂಗ್ ಸೆಂಟರಗಳು ನಿರ್ಮಾಣವಾಗಿವೆ, ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಮತಾಂಧರ ಹೆಚ್ಚುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳಿಂದಾಗಿ ಹಿಂದೂಗಳಲ್ಲಿ ಭಯದ ವಾತಾವರಣವಿದೆ. ಇದಕ್ಕಾಗಿ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸುವುದೊಂದೇ ಸಮಸ್ಯೆಯ ಪರಿಹಾರವಲ್ಲ ಅದರೊಂದಿಗೆ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದು ಮತ್ತು ಅವರನ್ನು ಆಧ್ಯಾತ್ಮಿಕವಾಗಿ ಸಬಲಗೊಳಿಸುವುದು.
ಭಾರತದ ಇತಿಹಾಸದಲ್ಲಿ, ರಾಜರು ಮತ್ತು ಮಹಾರಾಜರು ದೇವಾಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಡೆಸುತ್ತಿರಲಿಲ್ಲ, ಆದರೆ ದೇವಾಲಯಗಳಿಗೆ ಭೂಮಿ ಮತ್ತು ಹಣವನ್ನು ದಾನ ಮಾಡುತ್ತಿದ್ದರು. ಆ ಸಮಯದಲ್ಲಿ ದೇವಾಲಯಗಳ ನಿರ್ವಹಣೆಯನ್ನು ಭಕ್ತರು ನೋಡಿಕೊಳ್ಳುತ್ತಿದ್ದರು
ತಮಿಳುನಾಡಿನಲ್ಲಿ ಹೊಸದಾಗಿ ಚುನಾಯಿತ ಡಿಎಂಕೆ ಪಕ್ಷದ ಸರಕಾರವು ೧೦೦ ದಿನಗಳಲ್ಲಿ ರಾಜ್ಯದ ದೇವಾಲಯಗಳಲ್ಲಿ ೨೦೦ ಬ್ರಾಹ್ಮಣೇತರ ಪುರೋಹಿತರನ್ನು ನೇಮಕ ಮಾಡುವುದಾಗಿ ಘೋಷಿಸಿದೆ. ಅಲ್ಲದೆ ೧೦೦ ದಿನಗಳ ‘ಶೈವ ಅರ್ಚಕ’ (ಪುಜಾರಿ) ಅಭ್ಯಾಸಕ್ರಮವನ್ನು ಪ್ರಾರಂಭಿಸಲಾಗುವುದು.
ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ.