೧. ಬಂಗಾಲದ ಬಾಂಗ್ಲಾದೇಶದತ್ತ ಪಯಣ !
ಬಂಗಾಲದ ಮೊಮಿನಪುರದಲ್ಲಿ `ಮಿಲಾದ್-ಉನ್-ನಬಿ’ ಉತ್ಸವದ ಸಮಯದಲ್ಲಿ ಭಾರೀ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿವೆ. ಈ ವೇಳೆ ಹಿಂದೂಗಳ ಅನೇಕ ವಾಹನಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು.
೨. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಮುಸಲ್ಮಾನರ ಧಾರ್ಮಿಕ ಮಹೋತ್ಸವವಾದ `ಮಿಲಾದ್-ಉನ್-ನಬಿ’ ಸಮಯದಲ್ಲಿ ರಾಜಸ್ಥಾನ, ಉತ್ತರಪ್ರದೇಶ, ಗುಜರಾತ, ಮಧ್ಯಪ್ರದೇಶ ಮತ್ತು ಮಹಾರಾಷ್ಟçದಲ್ಲಿ `ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸುವ) ಘೋಷಣೆಗಳನ್ನು ಕೂಗಲಾಯಿತು.
೩. ಹಿಂದೂಗಳಿಗೆ ಅಪಾಯದ ಕರೆ ಗಂಟೆ !
ಮತಾಂಧ ಮುಸಲ್ಮಾನರು ಬೆಂಗಳೂರಿನಲ್ಲಿ ನಡೆದ ಪೈಗಂಬರ ಇವರ ಜನ್ಮೋತ್ಸನದ ನಿಮಿತ್ತದ ಮೆರವಣಿಗೆಯಲ್ಲಿ ಎಂ.ಐ.ಎಂ. ನಾಯಕ ಅಕ್ಬರುದ್ದೀನ್ ಓವೈಸಿ ಅವರ ಹಳೆಯ ಹಿಂದೂವಿರೋಧಿ ಭಾಷಣವನ್ನು ಆಧರಿಸಿದ ಸಂಗೀತದ ತಾಳಕ್ಕೆ ಕತ್ತಿಗಳನ್ನು ಹಿಡಿದು ಕುಣಿದರು.
೪. ಎಲ್ಲೆಡೆಯ ಹಿಂದೂಗಳು ಜಾಗೃತರಾಗಬೇಕು!
`ಕರವಾ ಚೌಥ್’ ಹಬ್ಬದ ಹಿನ್ನೆಲೆಯಲ್ಲಿ ಮುಜಫ್ಫರ್‌ನಗರ (ಉತ್ತರಪ್ರದೇಶ)ದ ಹಿಂದೂ ಮಹಾಸಭೆಯು ಮೆಹಂದಿ ಬಿಡಿಸುವ ಮುಸಲ್ಮಾನರಿಗೆ `ಹಿಂದೂ ಮಹಿಳೆಯರ ಕೈಗೆ ಮೆಹಂದಿ ಬಿಡಿಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ.
೫. ಹಿಂದೂ ರಾಷ್ಟçದ ಅನಿವಾರ್ಯತೆಯನ್ನು ತಿಳಿಯಿರಿ !
ಉತ್ತರಪ್ರದೇಶದ ಮುಸಲ್ಮಾನ ಬಹುಸಂಖ್ಯಾತ ಗ್ರಾಮವಾದ ಬೈರಮನಗರದ ಸರಪಂಚರಾದ ಶಮಶುಲ್ ಎಂಬವನು ಗ್ರಾಮದ ಹಿಂದೂಗಳನ್ನು ಆರ್ಥಿಕವಾಗಿ ಬಹಿಷ್ಕರಿಸುವಂತೆ ಮುಸಲ್ಮಾನರನ್ನು ಪ್ರಚೋದಿಸಿದನು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.
೬. ಅಂತಹ ಚಿತ್ರಗಳಿಗೆ ಸೆನ್ಸಾರ್ ಮಂಡಳಿ ಹೇಗೆ ಪ್ರಮಾಣಪತ್ರ ನೀಡುತ್ತದೆ?
ರಾಮಾಯಣ ಆಧಾರಿತವಾಗಿ ಮೂಡಿಬರುತ್ತಿರುವ `ಆದಿಪುರುಷ’ ಚಿತ್ರದ `ಟೀಸರ್’ (ಚಿತ್ರದ ಅತ್ಯಂತ ಸಂಕ್ಷಿಪ್ತ ಭಾಗ) ಬಿಡುಗಡೆಯಾಗಿದೆ. ಅದರಲ್ಲಿ ತೋರಿಸಿರುವ ರಾವಣನ ಪಾತ್ರವು ಮುಸ್ಲಿಂ ಆಕ್ರಮಣಕಾರರಂತೆ ಕಾಣುತ್ತಿರುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
೭. ಶಾಂತಿಪ್ರಿಯ ಕ್ರೈಸ್ತರ ನಿಜ ಸ್ವರೂಪವನ್ನು ತಿಳಿಯಿರಿ !
ಗುಜರಾತ್ ರಾಜ್ಯದ ಬಂದರ್ಪಾಡಾ ಗ್ರಾಮದಲ್ಲಿ ಸ್ಥಳೀಯ ಕ್ರೈಸ್ತರು ಹಿಂದೂಗಳ ಪುರಾತನ ದೇವಾಲಯವನ್ನು ಕೆಡವಿ ಅಲ್ಲಿ ಚರ್ಚ್ ನಿರ್ಮಿಸಿದ್ದಾರೆ. ಈ ಚರ್ಚ್ಗೆ ‘ಮೇರಿ ಅಮ್ಮನ ದೇವಾಲಯ’ ಎಂದು ಹೆಸರಿಸಲಾಗಿದೆ.