Parliament Security Breach Attempt : ಸಂಸತ್ತಿನೊಳಗೆ ನುಸುಳಲು(ಆಕ್ರಮ ಪ್ರವೇಶ ಮಾಡಲು)ಯತ್ನಿಸಿದ ಕಾಸಿಂ, ಮೋನಿಸ್ ಮತ್ತು ಶೋಯೆಬ್ ಬಂಧನ !

ಖಾಸಿಂ, ಮೋನಿಸ್ ಮತ್ತು ಶೋಯೆಬ್ ಅವರನ್ನು ತಪಾಸಣೆಯ ಭದ್ರತೆ ಮತ್ತು ಗುರುತಿನ ಪರಿಶೀಲನೆಯ ವೇಳೆ ಸಂಸತ್ ಭವನದ ಪ್ರವೇಶದ್ವಾರದ ಮೂಲಕ ಸಂಶಯಾಸ್ಪದವಾಗಿ ನುಸುಳುವಾಗ ಬಂಧಿಸಲಾಯಿತು.

Kashmir Hindu Attacked: ಕಾಶ್ಮೀರದ ಅನಂತನಾಗದಲ್ಲಿ ಕಾಶ್ಮೀರಿ ಹಿಂದೂ ಕುಟುಂಬದ ಮಹಿಳೆಯರ ಮೇಲೆ ಕ್ರೂರವಾಗಿ ಹಲ್ಲೆ !

ಕಲಂ 370 ರದ್ದಾದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯ ವಾತಾವರಣವಿದೆ. ಕ್ರಮೇಣ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಪ್ರಾರಂಭವಾಯಿತು.

ಭಾರತದ ಆಂತರಿಕ ಮೂಲಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಪಾಕಿಸ್ತಾನಿ ಪತ್ರಕರ್ತನಿಗೆ ಅಮೆರಿಕಾದಿಂದ ಛೀಮಾರಿ !

ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗನು ಪಂಜಾಬ್‌ನ ಖದೂರ್ ಸಾಹಿಬ್ ಚುನಾವಣಾ ಕ್ಷೇತ್ರದಿಂದ ಗೆದ್ದಿದ್ದರೆ, ಭಯೋತ್ಪಾದಕ ಶೇಖ್ ಅಬ್ದುಲ್ ರಶೀದ್ (ಇಂಜಿನಿಯರ್ ರಶೀದ್) ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಗೆದ್ದಿದ್ದಾನೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಭಾರತ ‘ಹಿಂದೂ ರಾಷ್ಟ್ರ’ವಾಗುತ್ತದೆ !

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ, ಅವರಿಗೆ ಸಂವಿಧಾನವನ್ನು ಬದಲಾಯಿಸುವ ಅಧಿಕಾರ ಸಿಗುತ್ತದೆ ಹಾಗೆಯೇ ಭಾರತ ‘ಹಿಂದೂ ರಾಷ್ಟ್ರ’ ಆಗಲಿದೆ

ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೆರೆಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ

ನರೇಂದ್ರ ಮೋದಿಯವರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆರೆಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಲಾಗಿದೆ. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 8 ಅಥವಾ 9 ರಂದು ನಡೆಯಬಹುದು

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ವರ್ಷ ಮಹಿಳಾ ಸಂಸದರ ಸಂಖ್ಯೆ 4ಕ್ಕೆ ಇಳಿಕೆ !

ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 74 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಂದರೆ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರು. ಇದರಿಂದಾಗಿ ಈ ಸಮಯದಲ್ಲಿ 4 ಮಹಿಳಾ ಸಂಸದರು ಕಡಿಮೆಯಾಗಿದ್ದಾರೆ.

Muslim Factor Loksabha Elections : ದೇಶದ 90 ಮುಸ್ಲಿಂ ಅಭ್ಯರ್ಥಿಗಳಲ್ಲಿ ಕೇವಲ 23 ಅಭ್ಯರ್ಥಿಗಳಿಗೆ ಜಯ !

23 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ, ಈ ಸಂಖ್ಯೆ ಕಡಿಮೆಯಾಗಿದ್ದರೂ, ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳ ಜಯಶಾಲಿಯಾಗಿರುವ ಅನೇಕ ಹಿಂದೂ ಅಭ್ಯರ್ಥಿಗಳು ಹಿಂದೂಗಳಿಗಾಗಿ ಅಲ್ಲ

US Media On Modi : ‘ಮೋದಿಗೆ ರಾಜಕೀಯ ಆಘಾತ !’ – ಅಮೇರಿಕಾದ ವೃತ್ತ ಪತ್ರಿಕೆಗಳು

ಅಯೋಧ್ಯೆಯ ಸೋಲು ಹಲವರಿಗೆ ಆಘಾತ ! – ಪಾಕಿಸ್ತಾನಿ ದಿನಪತ್ರಿಕೆ ‘ಡಾನ್’

US Congratulates Indians : ಲೋಕಸಭೆ ಚುನಾವಣೆಯ ತೀರ್ಪಿನ ನಂತರ ಭಾರತೀಯರನ್ನು ಅಭಿನಂದಿಸಿದ ಅಮೇರಿಕಾ

ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆ ಎಂಬ ದಾವೆಯನ್ನು ತಳ್ಳಿ ಹಾಕಿದೆ !