‘ಪಠಾಣ’ ನಂತಹ ಚಲನಚಿತ್ರಗಳನ್ನು ನಿರ್ಮಿಸುವವರನ್ನು ಭಿಕ್ಷುಕರನ್ನಾಗಿ ಮಾಡಿ ! – ಕಾಲಿಚರಣ ಮಹಾರಾಜರಿಂದ ಕರೆ

ಕಾಲಿಚರಣ ಮಹಾರಾಜ

ನವ ದೆಹಲಿ – ‘ಪಠಾಣ’  ನಂತಹ ಚಲನಚಿತ್ರವಗಳನ್ನು ಬಹಿಷ್ಕರಿಸಬೇಕುಸಿರಿ. ಅಷ್ಟೇ ಅಲ್ಲ ಇಂತಹ ಚಲನಚಿತ್ರಗಳನ್ನು ನಿರ್ಮಾಣ ಮಾಡುನಿರ್ಮಿಸುವವರನ್ನು ಬೀದಿಗೆ ತನ್ನಿಭಿಕಾರಿಗಳನ್ನಾಗಿಸಬೇಕು. ಯಾರು ಧರ್ಮದ ವಿರುದ್ಧವಿದ್ದಾರೆಯೋ,  ಅವರನ್ನು ಬಹಿಷ್ಕರಿಸಬೇಕು., ನಾನು ಎಲ್ಲಾ ಹಿಂದೂ ಬಾಂಧವರಿಗೆ ಮತ್ತು ಭಗಿನಿಯರಿಗೆ ಬಂಧುಭಗಿನಿಯರಿಗೆ ಕರೆ ನೀಡುತ್ತೇನೆ, ಎಚ್ಚೆತ್ತುಕೊಳ್ಳಿ ಮತ್ತು ಹಿಂದೂ ಧರ್ಮದ ಅವಮಾನ ಮಾಡುವ ಚಲನಚಿತ್ರಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿರಿ. ‘ಧರ್ಮದ ಅವಮಾನ ಮಾಡುವವರಿಗೆ ಇಂತಹ ಹೀಗೆ ಶಿಕ್ಷೆಯನ್ನೇ ನೀಡಿರಿಡಲಾಗುತ್ತದೆ’ . ಎಂಬ ಪಾಠವನ್ನು ಅವರಿಗೆ ಪಾಠ ಕಲಿಸಿರಿ, ಎಂದು ಕಾಲಿಚರಣ ಮಹಾರಾಜ ಕರೆ ನೀಡಿದ್ದಾರೆದರು.