Indian MEA Advisory: ಸಿರಿಯಾ ತೊರೆಯಿರಿ ! – ವಿದೇಶಾಂಗ ಸಚಿವಾಲಯ
ಭಾರತದ ವಿದೇಶಾಂಗ ಸಚಿವಾಲಯವು ಭಾರತೀಯರಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ಭಾರತೀಯ ನಾಗರಿಕರನ್ನು ಜಾಗರೂಕತೆಯಿಂದ ಇರುವಂತೆ ಹೇಳಿದೆ. ಭಾರತೀಯ ನಾಗರಿಕರು ಸಿರಿಯಾಕ್ಕೆ ಪ್ರಯಾಣಿಸುವುದನ್ನು ತಪ್ಪಿಸಬೇಕು ಎಂದು ಆದೇಶ ನೀಡಲಾಗಿದೆ.
ಭಾರತದ ವಿದೇಶಾಂಗ ಸಚಿವಾಲಯವು ಭಾರತೀಯರಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ಭಾರತೀಯ ನಾಗರಿಕರನ್ನು ಜಾಗರೂಕತೆಯಿಂದ ಇರುವಂತೆ ಹೇಳಿದೆ. ಭಾರತೀಯ ನಾಗರಿಕರು ಸಿರಿಯಾಕ್ಕೆ ಪ್ರಯಾಣಿಸುವುದನ್ನು ತಪ್ಪಿಸಬೇಕು ಎಂದು ಆದೇಶ ನೀಡಲಾಗಿದೆ.
ಭಾರತೀಯ ಸಂವಿಧಾನದ ಮೂಲಕ ನೀಡಲಾದ ಹಕ್ಕುಗಳಡಿಯಲ್ಲಿ ಹಿಂದೂಗಳಿಂದ ಇಂತಹ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಆದರೂ, ಈ ಬಗ್ಗೆ ಮಾಜಿ ನ್ಯಾಯಮೂರ್ತಿಯೊಬ್ಬರು ಹೇಳಿಕೆಯನ್ನು ನೀಡುವುದು ಹಿಂದೂಗಳನ್ನು ಆಶ್ಚರ್ಯಚಕಿತಗೊಳಿಸುವಂತಾಗಿದೆ !
ಪೂಜಾ ಸ್ಥಳ ಕಾನೂನು ಸಂಸತ್ತಿನ ಸಭೆಯಲ್ಲಿ ಆಗಿನ ಕಾಂಗ್ರೆಸ್ ಸರಕಾರ ಅಂಗೀಕರಿಸಿದೆ. ಅದನ್ನು ಸಂಸತ್ತಿನ ಮೂಲಕ ರದ್ದುಗೊಳಿಸುವ ಆವಶ್ಯಕತೆಯಿದೆ. ಅದಕ್ಕಾಗಿ ಹಿಂದೂಗಳು ನ್ಯಾಯಾಲಯದ ಕದತಟ್ಟಬಾರದು ಅದಕ್ಕಾಗಿ ಕೇಂದ್ರ ಸರಕಾರ ತೀರ್ಮಾನವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.
ಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ. ಈ ಕಾಯಿದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸಲು ಜಂಟಿ ಸಂಸದೀಯ ಸಮಿತಿಯು ಆಳವಾದ ಚರ್ಚೆಯಲ್ಲಿದೆ.
ಒಬ್ಬ ಭಯೋತ್ಪಾದಕನಿಗೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ನ್ಯಾಯವ್ಯವಸ್ಥೆಯಲ್ಲಿ ಈ ರೀತಿಯ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ ಅಥವಾ ಅಧಿಕಾರ ನೀಡುತ್ತದೆ, ಇದರಿಂದ ಇದು ಹೇಗೆ ತಪ್ಪಾಗಿದೆ, ಎಂಬುದು ಗಮನಕ್ಕೆ ಬರುತ್ತದೆ !
ಕಳೆದ 3 ವರ್ಷಗಳಲ್ಲಿ ವೆಬ್‌ಸೈಟ್‌ಗಳಲ್ಲಿನ 28 ಸಾವಿರದ 79 ಖಾತೆಗಳನ್ನು ಭಾರತ ಸರಕಾರ ನಿಷೇಧಿಸಿದೆ. ಇದರಲ್ಲಿ ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿದ 10 ಸಾವಿರದ 500 ಕ್ಕೂ ಹೆಚ್ಚು ಖಾತೆಗಳನ್ನು ಒಳಗೊಂಡಿದೆ.
ಬೋಫೋರ್ಸ್ ಪ್ರಕರಣವನ್ನು ಪುನಃ ತೆರೆಯಬಹುದು. ಈ ಪ್ರಕರಣದಲ್ಲಿ ಅಮೆರಿಕದಲ್ಲಿನ ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ನಿಂದ ಮಾಹಿತಿ ಪಡೆಯಲು ಕೇಂದ್ರೀಯ ತನಿಖಾ ದಳ (ಸಿಬಿಐ) ಶೀಘ್ರದಲ್ಲೇ ಅಮೇರಿಕಾಕ್ಕೆ ನ್ಯಾಯಾಲಯದ ಮನವಿ ಪತ್ರವನ್ನು ಕಳುಹಿಸಲಿದೆ.
ಕೇಂದ್ರ ಸರಕಾರವು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ವಿಶೇಷ ನೆರವು
ಜನವರಿ 6 ರಂದು ಸರ್ವೋಚ್ಚ ನ್ಯಾಯಾಲಯ ಮುಂದಿನ ವಿಚಾರಣೆ ನಡೆಸಲಿದೆ
ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಪರಮಾಣು ಜಲಾಂತರ್ಗಾಮಿ ‘ಅರಿಘಾಟ್’ನಿಂದ ಅಣ್ವಸ್ತ್ರವನ್ನು ಪ್ರಯೋಗಿಸುವ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.