ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂಪಾಯಿ ಹೆಚ್ಚಿಸಿದ ಕೇಂದ್ರ ಸರಕಾರ

ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ.

ದೇಶಾದ್ಯಂತ ಶ್ರೀರಾಮನವಮಿ ಸಂಭ್ರಮದಿಂದ ಆಚರಣೆ !

ದೇಶಾದ್ಯಂತ ಏಪ್ರಿಲ್ 6 ರಂದು ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇಶದ ವಿವಿಧ ಶ್ರೀರಾಮ ಮಂದಿರಗಳಲ್ಲಿ ಪೂಜೆಗಳನ್ನು ನೆರವೇರಿಸಲಾಯಿತು.

ವಕ್ಫ್ ಸುಧಾರಣೆ ಮಸೂದೆಗೆ ರಾಷ್ಟ್ರಪತಿಗಳ ಸಮ್ಮತಿ

ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಹುಮತದಿಂದ ಅಂಗೀಕಾರಗೊಂಡ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮೂ ಅವರು ವಕ್ಫ್ ಸುಧಾರಣೆ ಮಸೂದೆಗೆ ಸಮ್ಮತಿ ನೀಡಿದ್ದಾರೆ. ಕೇಂದ್ರ ಸರಕಾರವು ಹೊಸ ಕಾನೂನಿನ ಕುರಿತು ಗೆಜೆಟ್ ಅಧಿಸೂಚನೆಯನ್ನು ಪ್ರಸಾರ ಮಾಡಿದೆ.

MF Hussain Painting Case : ‘ಒಬ್ಬ ಹಿಂದೂವಿನ ಚಿಂತೆ ಇಡೀ ಹಿಂದೂ ಸಮಾಜದ ಚಿಂತೆಯಾಗಲು ಸಾಧ್ಯವಿಲ್ಲ!’(ಅಂತೆ)

ಎಂ.ಎಫ್. ಹುಸೇನ್ ನ ಆಕ್ಷೇಪಾರ್ಹ ಚಿತ್ರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಓರ್ವ ವ್ಯಕ್ತಿಯ ಚಿಂತೆಯನ್ನು ಇಡೀ ಹಿಂದೂ ಸಮಾಜದ ಚಿಂತೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಆರ್ಟ್ ಗ್ಯಾಲರಿಯ ವಕೀಲ ಮಕರಂದ್ ಅಡ್ಕರ್ ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

Congress MP moves SC Against Waqf Bill : ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ಸುಧಾರಣಾ ವಿಧೇಯಕದ ವಿರುದ್ಧ ಕಾಂಗ್ರೆಸ್ ಸಂಸದರಿಂದ ಅರ್ಜಿ

ಡಿಎಂಕೆ ಕೂಡ ವಕ್ಫ್ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ !

ರಾಜ್ಯಸಭೆಯಲ್ಲೂ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರ

ಲೋಕಸಭೆಯಲ್ಲಿ ಏಪ್ರಿಲ್ 2 ರಂದು 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾತ್ರಿ 2.30ಕ್ಕೆ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡಿತು.

ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರವಾದರೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನ್ಯಾಯಾಲಯಕ್ಕೆ ಹೋಗುವುದು!

ನ್ಯಾಯಾಲಯಕ್ಕೆ ಹೋಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ; ಆದರೆ ನ್ಯಾಯಾಲಯದ ತೀರ್ಪು ಅವರ ವಿರುದ್ಧವಾಗಿ ಬಂದರೆ, ಮುಸ್ಲಿಮರು ಅದನ್ನು ಸ್ವೀಕರಿಸುತ್ತಾರೆಯೇ?

ಭಾರತವು ಬಂಗಾಳ ಕೊಲ್ಲಿಯಲ್ಲಿ 6 ಸಾವಿರ 500 ಕಿ.ಮೀ. ಕರಾವಳಿಯನ್ನು ಹೊಂದಿದೆ! – ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ್

ಭಾರತವು ಕೇವಲ ಮಾತುಗಳ ಮೂಲಕ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬಾರದು, ಪ್ರತ್ಯಕ್ಷವಾಗಿ ಕ್ರಮ ಕೈಕೊಂಡು, ಅದಕ್ಕೆ ತನ್ನ ಯೋಗ್ಯತೆಯನ್ನು ತೋರಿಸಿ ದೇಶ ಮತ್ತು ಹಿಂದೂಗಳನ್ನು ರಕ್ಷಿಸಬೇಕು!

ರಾಜ್ಯಸಭೆಯಲ್ಲೂ ವಕ್ಫ್ ಸುಧಾರಣಾ ಮಸೂದೆಯ ಕುರಿತು ರಾತ್ರಿ ತಡರಾತ್ರಿಯವರೆಗೂ ಚರ್ಚೆ ನಡೆಯಿತು!

ಲೋಕಸಭೆಯಲ್ಲಿ ಏಪ್ರಿಲ್ ೨ ರಂದು ಬೆಳಿಗ್ಗೆ ಮಂಡಿಸಲಾದ ವಕ್ಫ್ ಸುಧಾರಣಾ ಮಸೂದೆಯು ರಾತ್ರಿ ಎರಡೂವರೆ ಗಂಟೆಗೆ ಮತದಾನದ ಮೂಲಕ ೨೮೯ ವಿರುದ್ಧ ೨೩೨ ಮತಗಳಿಂದ ಅಂಗೀಕರಿಸಲ್ಪಟ್ಟಿತು.