ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ; ಸರಕಾರದಿಂದ ಒಂದೂವರೆ ಲಕ್ಷ ರೂಪಾಯಿ ವರೆಗೆ ವೆಚ್ಚ ಪಾವತಿ !

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಈ ತಿಂಗಳಿನಿಂದ, ಅಂದರೆ ಮಾರ್ಚ್ 2025 ರಿಂದ ಒಂದೂವರೆ ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳಿಗೂ ಈ ನಿಯಮ ಕಡ್ಡಾಯವಾಗಿರುತ್ತದೆ.

Supreme Court Judgement : ಒಬ್ಬ ವ್ಯಕ್ತಿಯನ್ನು ‘ಮಿಯಾಂ-ತಿಯಾಂ’, ‘ಪಾಕಿಸ್ತಾನಿ’ ಎಂದು ಕರೆಯುವುದು ಅಪರಾಧವಲ್ಲ! – ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯನ್ನು ‘ಮಿಯಾಂ-ತಿಯಾಂ’ ಮತ್ತು ‘ಪಾಕಿಸ್ತಾನಿ’ ಎಂದು ಕರೆಯುವುದು ತಪ್ಪು; ಆದರೆ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮೊಬೈಲ್ ಫೋನ್ ತರುವುದಕ್ಕೆ ನಿಷೇಧವಿಲ್ಲ! – ದೆಹಲಿ ಹೈಕೋರ್ಟ್

ಪ್ರಸ್ತುತ ತಂತ್ರಜ್ಞಾನವು ಶಿಕ್ಷಣದ ಅಗತ್ಯ ಭಾಗವಾಗಿದೆ. ಮೊಬೈಲ್ ಮೂಲಕ ಮಕ್ಕಳು ತಮ್ಮ ಪೋಷಕರೊಂದಿಗೆ ಸಂಪರ್ಕದಲ್ಲಿರುತ್ತಾರೆ, ಇದು ಅವರ ಸುರಕ್ಷತೆಯನ್ನು ಸಹ ಖಚಿತಪಡಿಸುತ್ತದೆ.

ಭಾರತದ ಮೊದಲ ಹೈಡ್ರೋಜನ್ ರೈಲು 2031 ರಲ್ಲಿ ಓಡಲಿದೆ!

ಡೀಸೆಲ್‌ನಿಂದ ವಿದ್ಯುದೀಕರಣದತ್ತ ಸಾಗುತ್ತಿರುವ ಭಾರತೀಯ ರೈಲ್ವೆ ಈಗ ಮತ್ತೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ಭಾರತದಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ.

“ಔರಂಗಜೇಬ್ ಕ್ರೂರನಲ್ಲ, ಅವ ಅಖಂಡ ಭಾರತವನ್ನು ನಿರ್ಮಿಸಿದ!” – ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

ಕಾಂಗ್ರೆಸ್ ಪಕ್ಷವು ಮತ್ತೊಂದು ಮೊಘಲ್ ಆಗಿದ್ದರಿಂದ, ಅವರ ಮುಸ್ಲಿಂ ಸಂಸದರಿಂದ ಇದಕ್ಕಿಂತ ಭಿನ್ನವಾಗಿ ಏನನ್ನು ನಿರೀಕ್ಷಿಸಬಹುದು?

ನಾನು ಬಾಂಗ್ಲಾದೇಶಕ್ಕೆ ಬಂದು ನನ್ನ ಜನರಿಗೆ ನ್ಯಾಯ ದೊರಕಿಸಿ ಕೊಡುವೆ ! – ಶೇಖ ಹಸಿನಾ

ಭಾರತದಲ್ಲಿ ಆಶ್ರಿತ ಜೀವನ ಬದುಕುವ ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಶೇಖ ಹಸೀನಾ ಇವರು, ಅವರು ಬೇಗನೆ ಅವರ ದೇಶಕ್ಕೆ ಹಿಂತಿರುಗಬಹುದು

ಮಹಾಕುಂಭದಲ್ಲಿ ಸ್ನಾನಕ್ಕೆ ಹೋಗದಿರುವ ರಾಹುಲ್ ಗಾಂಧಿ ಮತ್ತು ಉದ್ಧವ ಠಾಕ್ರೆ ಹಿಂದೂಗಳೇ ಅಲ್ಲ ! – ಕೇಂದ್ರ ಸಚಿವ ರಾಮದಾಸ್ ಆಠವಲೆ

ಕೇಂದ್ರ ಸಚಿವ ರಾಮದಾಸ್ ಆಠವಲೆ ಇವರ ಆರೋಪ

ತಪ್ಪಿತಸ್ಥ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಸರಿಯಲ್ಲ – ಕೇಂದ್ರ ಸರಕಾರ

ಅಪರಾಧಿಗಳನ್ನು ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಆಯ್ಕೆ ಮಾಡಿ ಕಾನೂನು ಮಾಡುವ ಹಕ್ಕನ್ನು ನೀಡುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ! ಅಂತಹವರನ್ನು ಜೀವಾವಧಿ ನಿಷೇಧ ಮಾಡಬೇಕು!

Aurangzeb Villages : ದೇಶದಲ್ಲಿ ಅಸ್ತಿತ್ವದಲ್ಲಿದೆ ಔರಂಗಜೇಬನ 177 ನಗರಗಳು ಮತ್ತು ಹಳ್ಳಿಗಳು !

ದೇಶದಲ್ಲಿ 2011 ರ ಜನಗಣತಿಯ ಪ್ರಕಾರ, ಕ್ರೂರ ಮೊಗಲ್ ಬಾದಶಾಹ ಔರಂಗಜೇಬನ ಹೆಸರನ್ನು ಕನಿಷ್ಠ 177 ನಗರಗಳು ಮತ್ತು ಹಳ್ಳಿಗಳು ಹೊಂದಿವೆ. ದೇಶಾದ್ಯಂತ 63 ನಗರಗಳು ಅಥವಾ ಹಳ್ಳಿಗಳನ್ನು ‘ಔರಂಗಾಬಾದ್’ ಎಂದು ಹೆಸರಿಸಲಾಗಿದೆ.